ಕೊರೋನಾದ ಮತ್ತೊಂದು ಹೊಸ ರೂಪಾಂತರವು ಮತ್ತೆ ಜನರ ಆತಂಕವನ್ನು ಹೆಚ್ಚಿಸಿದೆ. XE ರೂಪಾಂತರದ ಅಪಾಯದ ಬಗ್ಗೆ ವಿವಿಧ ವಿಷಯಗಳು ಹೊರ ಬೀಳುತ್ತಿವೆ.
ಆದರೆ ಭಾರತದ ಜನರು ಹೊಸ ರೂಪಾಂತರ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ. ಯಾಕೆಂದರೆ ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನ ಉನ್ನತ ವೈರಾಲಜಿಸ್ಟ್ ಮತ್ತು ಪ್ರೊಫೆಸರ್ ಡಾ. ಗಗನ್ ದೀಪ್ ಕಾಂಗ್ ಅವರು XE ರೂಪಾಂತರದ ಪರಿಹಾರಗಳ ಬಗ್ಗೆ ವರದಿ ಮಾಡಿದ್ದಾರೆ. ಕೊರೋನಾ ವೈರಸ್‌ನ ಹೊಸ XE ರೂಪಾಂತರದ ಬಗ್ಗೆ ಹೆಚ್ಚು ಕಾಳಜಿ, ಚಿಂತೆ, ಭಯ ಪಡಬೇಕಾದ ವಿಷಯವೇನಲ್ಲ ಎಂದು ಡಾ ಕಾಂಗ್ ಹೇಳುತ್ತಾರೆ. ಕೊರೊನಾದ ಹೊಸ XE ರೂಪಾಂತರವು ಓಮಿಕ್ರಾನ್‌ನ ಇತರ ಉಪ-ರೂಪಾಂತರಗಳಿಗಿಂತ ಹೆಚ್ಚು ತೀವ್ರವಾಗಿರುವುದಿಲ್ಲ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel