ಚೀನಾದಲ್ಲಿ ಮತ್ತೆ ಕೋವಿಡ್-19 ಸೋಂಕು ಹೆಚ್ಚಳವಾಗುತ್ತೀರುವ ಹಿನ್ನಲೆಯಿಂದ ಚೀನಾದ ಉತ್ತರ ನಗರವಾಗದ ಕ್ಸಿಯಾನ್ ನಲ್ಲಿ ಸಂರ್ಪೂಣ ಲಾಕ್‌ಡೌನ್ ಜಾರಿಗೊಳಿಸಲಾಗಿದೆ.
Advertisement
ಚೀನಾದಲ್ಲಿ ಈವರೆಗೆ ಏಳು ಜನರಲ್ಲಿ ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಗುಯಾಂಗ್ ಜುಹೂ ನಲ್ಲಿ ನಾಲ್ಕು ಜನರಿಗೆ ಹಾಗೂ ದಕ್ಷಿಣ ನಗರವಾದ ಚಾಂಗ್ಯಾದಲ್ಲಿ ಎರಡು ಹಾಗೂ ಟಿಯಾನ್ ಜಿನ್ ಪ್ರದೇಶದಲ್ಲಿ ಒಂದು ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ.
Advertisement
ತುರ್ತು ಪ್ರಕರಣಗಳನ್ನು ಹೊರತುಪಡಿಸಿ ಕ್ಸಿಯಾನ್ ನಗರವಾಸಿಗಳು ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗುವಂತಿಲ್ಲ. ಮಾತ್ರವಲ್ಲ, ಎಲ್ಲಾ ಸಾರಿಗೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಪ್ರತಿ ಎರಡು ದಿನಕೊಮ್ಮೆ ಮನೆಯ ಸದಸ್ಯರು ದಿನನಿತ್ಯದ ದಿನಸಿ ಸಾಮಾಗ್ರಿ ತರಲು ಅವಕಾಶ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement