ದಿನದಿಂದ ದಿನಕ್ಕೆ ಕೊರೋನಾ ವೈರಸ್ ಆತಂಕವೂ ಹೆಚ್ಚುತ್ತಲೇ ಇದೆ. ಇದೀಗ ಕಳೆದ 24 ಗಂಟೆಗಳಲ್ಲಿ 33,750 ಕೊರೋನಾ ಸೋಂಕಿತ ಪ್ರಕರಣಗಳು ದೃಢವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
Advertisement
ಪ್ರಸ್ತುತ ಚೇತರಿಕೆಯಾದವರ ಸಂಖ್ಯೆ 10,846, ಸಕ್ರಿಯ ಪ್ರಕಣಗಳು 1,45,582 ಒಟ್ಟು ಚೇತರಿಕೆ 3,42,95,407 ಹಾಗೂ ಸಾವಿನ ಸಂಖ್ಯೆ 4,81,893 ಜೊತೆಗೆ ಒಟ್ಟು ವ್ಯಾಕ್ಸಿನೇಷನ್ ಪಡೆದವರ ಸಂಖ್ಯೆ 1,45,68,89,306 ಎಂದು ಇಲಾಖೆ ತಿಳಿಸಿದೆ.
Advertisement
ಕೇವಲ 24 ಗಂಟೆಯಲ್ಲಿ 30 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ. ಮಾತ್ರವಲ್ಲದೆ ಕೊರೋನಾದಿಂದ 123 ಮಂದಿ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸೋಮವಾರ ಬೆಳಿಗ್ಗೆ 8 ಗಂಟೆಗೆ ತಿಳಿಸಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement