ಹೊಸ ಹಣಕಾಸು ವರ್ಷ ಆರಂಭದಿಂದ ಹಣಕಾಸು ಸಚಿವಾಲಯ ಇದೀಗ ಹೊಸ ನಿಯಮವನ್ನು ಜಾರಿಗೆ ತಂದಿದೆ. ಕ್ರೆಡಿಟ್ ಕಾರ್ಡ್ಗಳಿಂದ ವಿದೇಶದಲ್ಲಿ ಮಾಡುವ ವೆಚ್ಚವನ್ನು ಎಲ್ ಆರ್ ಎಸ್ ಯೋಜನೆಯಡಿ ತರಲು ಫೆಮಾ ಕಾನೂನನ್ನು ಬದಲಾಯಿಸುವ ಉದ್ದೇಶವು ಡೆಬಿಟ್ ಮತ್ತು ಕ್ರೆಡಿಡ್ ತೆರಿಗೆಯ ಅಂಶಗಳಲ್ಲಿ ಏಕರೂಪತೆಯನ್ನು ತರುವುದಾಗಿ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.
Advertisement
ವಿದೇಶಿ ಪ್ರವಾಸದ ಪ್ಯಾಕೆಜ್‌ಗಳು ಮತ್ತು ಎಲ್‌ಆರ್‌ಎಸ್ ಅಡಿಯಲ್ಲಿ ವಿದೇಶಕ್ಕೆ ಕಳುಹಿಸುವ ಹಣದ ಮೇಲೆ ಟಿಸಿಎಸ್ ಅನ್ನು ಶೇ. 5ರಿಂದ 2೦ ಕ್ಕೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ. ಇನ್ನು ತೆರಿಗೆ ದರದಲ್ಲಿನ ಬದಲಾವಣೆ ಜುಲೈ 1 ರಿಂದ ಜಾರಿಗೆ ಬರಲಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement