(ಸಾಂದರ್ಭಿಕ ಚಿತ್ರ )
2013 ರಲ್ಲಿ ಭಾರತೀಯ ರಿಸರ್ವ ಬ್ಯಾಂಕ್ ಕ್ರಿಪ್ಟೋ ಕರೆನ್ಸಿಯ ಹಣಕಾಸು, ಕಾನೂನು ಮತ್ತು ಭದ್ರತಾ ಅಪಾಯಗಳ ಬಗ್ಗೆ ಭಾರತೀಯರಿಗೆ ಎಚ್ಚರಿಕೆಯನ್ನು ನೀಡಿತ್ತು. ವಿಶ್ವದ ಮೊದಲ ಕ್ರಿಪ್ಟೋಕರೆನ್ಸಿ, ಬಿಟ್‌ಕಾಯಿನ್ ಅನ್ನು ಪ್ರಾರಂಭಿಸಿದ ನಾಲ್ಕು ವರ್ಷಗಳ ನಂತರ ಈ ನಿಯಮವು ಬೆಳಕಿಗೆ ಬಂದಿದೆ.
ಹಣಕಾಸಿನ ಸ್ಥಿರತೆಗೆ ಸಂಬಂಧಿಸಿದ ಕಳವಳಗಳನ್ನು ಹೊಂದಿರುವ ಕಾರಣ ಆರ್.ಬಿ.ಐ ಕ್ರಿಪ್ಟೋವನ್ನು ಸತತವಾಗಿ ವಿರೋಧಿಸಿದೆ. ಕ್ರಿಪ್ಟೋ ಮುಕ್ತವಾಗಿ ಚಲಿಸಲು ಆರಂಭವಾದರ ಸೆಂಟ್ರಲ್ ಬ್ಯಾಂಕಿನ ಹಣಕಾಸು ನೀತಿ ಪರಿಣಾಮಕಾರಿಯಾಗದು, ಮಾತ್ರವಲ್ಲದೇ ವರ್ಚುವಲ್ ಕರೆನ್ಸಿಗಳು, ಬ್ಯಾಂಕುಗಳು ಮತ್ತು ಇತರ ನಿಯಂತ್ರಿತ ಘಟಕಗಳನ್ನು ದುರ್ಬಲಗೊಳಿಸುತ್ತದೆ ಎಂದು ಆರ್.ಬಿ.ಐ ಮೂಲಗಳು ವಾದಿಸಿವೆ.
ಕ್ರಿಪ್ಟೋವನ್ನು ಕಾನೂನುಬದ್ಧ ಟೆಂಡರ್ ಎಂದು ಗುರುತಿಸುವುದು ಪ್ರಶ್ನೆಯಲ್ಲ, ಕ್ರಿಪ್ಟೋವನ್ನು ನಿಷೇಧಿಸುವುದು ಈಗಾಗಲೇ ತುಂಬಾ ತಡವಾಗಿದೆ. ಮಾತ್ರವಲ್ಲದೆ ಹೊಡಿಕೆದಾರರನ್ನು ನೋಯಿಸದಂತೆ ಸರ್ಕಾರದ ವಿಧಾನವನ್ನು ಸಮತೋಲನಗೊಳಿಸಬೇಕು ಎಂದು ಕಾನೂನು ತಜ್ಞರು ಹೇಳಿದ್ದಾರೆ.
ಭಾರತವು ವಾರ್ಷಿಕವಾಗಿ ಅಂದಾಜು 1.4 ಮಿಲಿಯನ್ ಟನ್ ಹಲಸಿನ ಹಣ್ಣನ್ನು ಉತ್ಪಾದಿಸುತ್ತದೆ, ಆದರೆ…
Ayanshi K.H, 1st. Std, New Horizon School Bahrain ಅಯಂಶಿ ಕೆಚ್,…
ಒಂದು ಕಡೆ ಅಡಿಕೆ ಬರ್ಮಾ ಅಡಿಕೆ ಅಕ್ರಮವಾಗಿ ಸಾಗಾಟ, ಇನ್ನೊಂದು ಕಡೆ ದೇಶದ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಹಲಸಿನ ಬೀಜ ಚನ್ನ ಬೋಂಡಾಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ : ಹಲಸಿನ…
ಎಂ ಜಿ ಸಿದ್ದೇಶ ರಾಮ, 5 ನೇ ತರಗತಿ ಎಂ ಜಿ ಸಿದ್ದೇಶ…