ಮರ್ಕಂಜ | ಕೊಟ್ಟಿಗೆ ಬಿದ್ದು ಅಪಾಯದಿಂದ ಪಾರು |

Advertisement

ಮರ್ಕಂಜ ಬಾನೂರು ಜಯಾನಂದ ಎಂಬವರ ಕೊಟ್ಟಿಗೆ ಬಿದ್ದು ನಷ್ಟ ಸಂಭವಿಸಿದೆ. ಕೊಟ್ಟಿಗೆಯಲ್ಲಿ ಕೆಲಸ ಮಾಡುತ್ತಿದ್ದ ಜಯಾನಂದ ಪ್ರಾಣಪಾಯದಿಂದ ಪಾರಾಗಿದ್ದಾರೆ.

Advertisement

ಮರ್ಕಂಜ ಗ್ರಾಮದ ಬಾನೂರು ಜಯಾನಂದ ರವರ ಕೊಟ್ಟಿಗೆ ಭಾನುವಾರ ಮದ್ಯಾಹ್ನ ಬಿದ್ದು ನಷ್ಟ ಸಂಭವಿಸಿದ ಘಟನೆ ನಡೆದಿದೆ .ದೈನಂದಿನ ಕೆಲಸದಲ್ಲಿ ನಿರತರಾಗಿದ್ದ ವೇಳೆ ಹಂಚು ಬಿದ್ದ ಸಮಯ ಅಪಾಯ ಅರಿತ ಜಯಾನಂದ ಅವರು ಓಡಿ ಪ್ರಾಣಪಾಯದಿಂದ ಪಾರಾಗಿದ್ದಾರೆ.

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement
Advertisement

Be the first to comment on "ಮರ್ಕಂಜ | ಕೊಟ್ಟಿಗೆ ಬಿದ್ದು ಅಪಾಯದಿಂದ ಪಾರು |"

Leave a comment

Your email address will not be published.


*