ದಸರಾ ವಿಶೇಷ……. | “ನವರಾತ್ರಿ ವೈಭವ” ಆಲ್ಬಮ್ ಕವರ್ ಸಾಂಗ್ ಬಿಡುಗಡೆ |

October 9, 2021
9:11 AM

ತುಳು ಚಲನ ಚಿತ್ರ ಹಾಗೂ ರಂಗ ಭೂಮಿ ಮೇಕಪ್ ಕಲಾವಿದರಾದ ಪ್ರಭಾಕರ ಶೆಟ್ಟಿ ನೇತೃತ್ವದಲ್ಲಿ ಹಾಗೂ ಉಡುಪಿ – ದಕ್ಷಿಣ ಕನ್ನಡ ಕಲಾವಿದರ ಒಗ್ಗೂಡುವಿಕೆಯಲ್ಲಿ ರಚನೆಗೊಂಡ “ನವರಾತ್ರಿ ವೈಭವ” ಎಂಬ ಆಲ್ಬಮ್ ಕವರ್ ಸಾಂಗ್ ವೀಡಿಯೋವನ್ನು ಮೂಡಬಿದ್ರೆ ಆದಿಶಕ್ತಿ ಮಾರಿಯಮ್ಮ ಸನ್ನಿಧಿಯಲ್ಲಿ ಬಂಟರ ಸಂಘದ ಅಧ್ಯಕ್ಷರಾದ ತಿಮ್ಮಯ್ಯ ಶೆಟ್ಟಿ ಹಾಗೂ ಜಯಕುಮಾರ್ ಶೆಟ್ಟಿ ನೇತೃತ್ವದಲ್ಲಿ ಲೋಕಾರ್ಪಣೆಗೊಂಡಿತು.

ಈ ಸಂದರ್ಭದಲ್ಲಿ ಛಾಯಾಗ್ರಾಹಕರಾದ ಭಾಸ್ಕರ್ ಎನ್ ಕೋಟ್ಯಾನ್, ನಿರ್ದೇಶಕರಾದ ಸಂತೋಷ್ ಪುಚ್ಚೇರ್, ಸುಧಾಕರ್ ಶೆಟ್ಟಿ ಬೆದ್ರ, ಅಮೋಘ್, ಸಂಘದ ಪದಾಧಿಕಾರಿಗಳಾದ ಸಂತೋಷ್, ಅಶೋಕ್, ನಿತ್ಯಾನಂದ ,ಅರುಣ್ ಕುಮಾರ್, ರಾಜೇಶ್ ,ಮನೋಜ್ ಸುಧಾಕರ್, ಭೋಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಪ್ರಭಾಕರ್ ಶೆಟ್ಟಿ, ರಾಜಮಣಿ ಮಂಗಳೂರು, ಸುಧಾಕರ್ ಶೆಟ್ಟಿ ಬೆದ್ರ, ಸುರೇಶ್ ವಿಟ್ಲ, ಯುವರಾಜ್,  ಸುಜಿತ್ ಕಾಸರಗೋಡು,
ನಿರ್ವಹಣೆಯಲ್ಲಿ ಸುಶಾಂತ್ ಕೋಟ್ಯಾನ್, ಅಮೋಘ್ ಹಾಗೂ ಕಲಾವಿದರಾಗಿ ಮೇಘನಾ, ಸಪ್ನಾ ಕೋಟ್ಯಾನ್, ಧನುಶ್ರೀ, ಪ್ರತೀಕ್ಷಾ, ಜಯಶ್ರೀ, ಪೂಜಾ ಶೆಟ್ಟಿ, ಶ್ರೀಶ,  ಪವಿತ್ರ, ನಿಹಾರಿಕಾ ಮೊದಲಾದವರು ತಂಡದಲ್ಲಿ ಭಾಗವಹಿಸಿದರು.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

‘ಅನ್ನಂ ಬ್ರಹ್ಮ’ ಭಾವದಿಂದ ಆಹಾರ ಸೇವಿಸಿದರೆ ಮುಕ್ತಿಯ ಸಾಧನ – ರಾಘವೇಶ್ವರ ಶ್ರೀ
August 6, 2026
11:04 PM
by: ದ ರೂರಲ್ ಮಿರರ್.ಕಾಂ
ಕೃಷಿ ಅಧಿಕಾರಿ ನೇಮಕಾತಿ ಪರೀಕ್ಷೆ ತಾತ್ಕಾಲಿಕ ಮುಂದೂಡಿಕೆ | ಪ್ರತಿಭಟನಾನಿರತ ವಿದ್ಯಾರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ
August 6, 2026
9:23 PM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಅತ್ಯಾಧುನಿಕ ‘ಸಂಯೋಜಿತ ಡಿಜಿಟಲ್ ಬೆಳೆ ಸಮೀಕ್ಷೆ’ | ಉಪಗ್ರಹ, ಡ್ರೋನ್‌, AI ತಂತ್ರಜ್ಞಾನ ಬಳಕೆಗೆ ಸರ್ಕಾರದ ಚಾಲನೆ
August 6, 2026
9:10 PM
by: ದ ರೂರಲ್ ಮಿರರ್.ಕಾಂ
ಬರ್ಮಾ ಅಡಿಕೆ ಕಳ್ಳಸಾಗಣೆ ವಿರುದ್ಧ ಇಡಿ ಬಿಗಿ ಕ್ರಮ – ಇಬ್ಬರು ಉದ್ಯಮಿಗಳ ಮನೆಗಳ ಮೇಲೆ ದಾಳಿ
August 6, 2026
8:22 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror