ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಸಾವಿತ್ರಿ ಮಯ್ಯರು (78) ವಯೋಸಹಜ ಅಸೌಖ್ಯದಿಂದ ಇಂದು ತಮ್ಮ ಆರ್ಯಾಪಿನ ಸ್ವಗೃಹದಲ್ಲಿ ದೈವಾಧೀನರಾದರು. ಶ್ರಿಗುರುನರಸಿಂಹ ಯಕ್ಷಗಾನ ಕಲಾ ಮಂಡಳಿಯ ವೆಂಕಟೇಶ ಮಯ್ಯ ಸೇರಿದಂತೆ ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಬಂಧುಗಳನ್ನು ಅಗಲಿದ್ದಾರೆ. ಮೃತ ಸಾವಿತ್ರಿಯವರಿಗೆ ಶುಭ ಸಮಾರಂಭಗಳಲ್ಲಿ ಹಾಡುವ ಸಾಂಪ್ರದಾಯಿಕ ಹಾಡುಗಳು ಕಂಠಸ್ಥವಾಗಿದ್ದುವು. ಅದನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel