ಮುಂಬೈ ಸಮೀಪದ ಸರೋವರದಲ್ಲಿ ಆಮೆಗಳು ಸಾವನ್ನಪ್ಪಿದೆ. ವಿಷ ಪ್ರಾಶನದಿಂದ ಆಮೆಗಳು ಸಾವನ್ನಪ್ಪಿದೆ ಎಂದು ಭಾರತೀಯ ವನ್ಯಜೀವಿ ತಜ್ಞರು ಶಂಕಿಸಿದ್ದಾರೆ.
ಮುಂಬಯಿಯ ಕಲ್ಯಾಣ್‌ನಲ್ಲಿ ನೀರಿನ ದೇಹದ ಸುತ್ತಲೂ ದುರ್ವಾಸನೆಯ ಬಗ್ಗೆ ತನಿಖೆ ನಡೆಸುವಂತೆ ಸ್ಥಳೀಯ ಜನಪ್ರತಿನಿಧಿಯೊಬ್ಬರು ಕೇಳಿಕೊಂಡ ನಂತರ ಸಂರಕ್ಷಣಾ ಕಾರ್ಯಕರ್ತರು ಗಮನಹರಿಸಿದ್ದರು. ಈ ಸಂದರ್ಭ 57 ಭಾರತೀಯ ಫ್ಲಾಪ್ ಶೆಲ್ ಆಮೆಗಳು ಸಾವನ್ನಪ್ಪಿದೆ ಮತ್ತು ಇನ್ನೂ ಆರು ರಕ್ಷಿಸಲಾಗಿದೆ. ಈ ಘಟನೆಯನ್ನು ತನಿಖೆ ಮಾಡಲಾಗುತ್ತದೆ, ಮರಣೋತ್ತರ ಪರೀಕ್ಷೆ ಮತ್ತು ವೈಜ್ಞಾನಿಕ ವಿಶ್ಲೇಷಣೆ ನಡೆಸಿ ಈ ಸಾವುಗಳಿಗೆ ನಿಖರವಾದ ಕಾರಣವನ್ನು ಪತ್ತೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದೇ ಬ್ಯಾಂಕು ಅಥವಾ ಸಹಕಾರಿ ಸಂಸ್ಥೆ ರೈತನಿಗೆ ಬೇಕಾಬಿಟ್ಟಿಯಾಗಿ ಅಲ್ಪಾವಧಿ ಬೆಳೆ ಸಾಲ…
ಆರ್ಥಿಕತೆಯ ಬಗ್ಗೆ ಸಮರ್ಥವಾಗಿ ವಿಷಯ ಮಂಡಿಸಬಲ್ಲ ಕೃಷಿಕ, ಸಾಮಾಜಿಕ ಮುಖಂಡ ವಿಶ್ವೇಶ್ವರ ಭಟ್…
ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ಮಲೆನಾಡಿನ ಗ್ರಾಮೀಣ ಭಾಗಕ್ಕೂ ಶುದ್ಧವಾಗಿರುವ ಕುಡಿಯುವ…
ದೇಶಾದ್ಯಂತ ನಗರೀಕರಣ ಬೆಳವಣಿಗೆಯಾದಂತೆ ಸಮುದಾಯದ ಸ್ಥಳಗಳು ಕಣ್ಮರೆಯಾಗಿವೆ. ಕರಾವಳಿ ನಗರದಾದ್ಯಂತ ಸುಮಾರು 250…
ರಾಜ್ಯದ ಕಾಡಂಚಿನ ಪ್ರದೇಶದಲ್ಲಿ ಮಾನವ ಮತ್ತು ವನ್ಯಜೀವಿ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಸರ್ಕಾರ…