Advertisement
ದೀಪಾವಳಿ ಎಲ್ಲರ ಬಾಳಿನಲ್ಲಿ ಸಂತಸ ತರಲಿ ಎಂದು ರೂರಲ್ ಮಿರರ್ ಹಾಗೂ ಸುಳ್ಯ ಮಿರರ್ ಬಳಗ ಹಾರೈಸುತ್ತದೆ. ನಮ್ಮೆಲ್ಲಾ ಓದುಗರು, ಜಾಹೀರಾತುದಾರರು, ಹಿತೈಷಿಗಳು, ಮಿತ್ರರನ್ನು ಈ ಸಂದರ್ಭ ನೆನಪು ಮಾಡುತ್ತಾ… ದೀಪ ಕತ್ತಲನ್ನು ದೂರ ಮಾಡುವಂತೆಯೇ….. ಎಲ್ಲರಲ್ಲೂ ಜ್ಞಾನದ ಬೆಳಕು ಹರಿಯಲಿ ಎಂದು ಆಶಿಸುತ್ತಾ, ಮಂಗಳೂರಿನ ಶ್ರೀ ಮೂಸಿಕ್ಸ್ ನ ವಿದ್ಯಾರ್ಥಿನಿ ರಕ್ಷಾ ಎಸ್ ಮಂಗಳೂರು ಅವರು ನಮ್ಮೆಲ್ಲರಿಗಾಗಿ ದೇದೀಪ್ಯಮಾನವಾದ ಹಾಡನ್ನು ಹಾಡಿದ್ದಾರೆ ಇಲ್ಲಿ…..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement