ರೈತರಿಗೆ ಸರ್ಕಾರದಿಂದ ಬರುತ್ತಿರುವ ಸೌಲಭ್ಯಗಳಾದ ಬೆಳೆ ವಿಮೆ, ಬೆಳೆ ಹಾನಿ ಪರಿಹಾರ ಸೇರಿದಂತೆ ಹಲವು ಯೋಜನೆಗಳನ್ನು ತಿಳಿಸಲು ಬೆಳೆ ಸಮೀಕ್ಷೆದಾರರಿಗೆ ಯಾವುದೇ ಸೇವಾ ಭದ್ರತೆಗಳು ಇರುವುದಿಲ್ಲ. ಕೆಲವೊಮ್ಮೆ ಸಮೀಕ್ಷೆಗಳನ್ನು ನಡೆಸುವಾಗ ರೈತರಿಂದ ಅವಾಚ್ಯ ಶಬ್ದಗಳಿಂದ ಮಾತಾನಾಡುತ್ತಾರೆ. ಇನ್ನು ಕೆಲವೊಮ್ಮೆ ಹೊಲದಲ್ಲಿ ಹಾವು, ಚೇಳು ಕಚ್ಚಿಸಿಕೊಂಡಿರುತ್ತಾರೆ. ಆದರೂ ರೈತರ ಏಳಿಗೆಗಾಗಿ ಹಲವು ಅಡಚಣೆಗಳ ಮಧ್ಯೆಯೂ ಸಮೀಕ್ಷೆಯನ್ನು ನಡೆಸುತ್ತಾರೆ.
ಬೆಳೆ ಸಮೀಕ್ಷೆದಾರರ ಸಂಘದ ಜಿಲ್ಲಾಧ್ಯಕ್ಷ ಮೋಹನ ಮಾನೆ ಬೀದರ್ ತಾಲೂಕು ಅಧ್ಯಕ್ಷ ಶಿವಕುಮಾರ್ ಶಿವಗೊಂಡ ಹಾಗೂ ಲಕ್ಷ್ಮಣ ಮರಖಲ್, ನರಸಗೊಂಡ ಮಿರ್ಜಾಪುರ, ಶಿವಕುಮಾರ್ ಧುವಸಪುರ, ಮುಶಾ ಪಟೇಲ್, ಸಂತೋಷ ಠಾಕೂರ್ ಮತ್ತಿತ್ತರು ಸಮೀಕ್ಷೆದಾರರಿಗೆ ಜೀವ ವಿಮ. ಸೇವಾ ಭದ್ರತೆ ನೀಡಿ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

