ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳದಲ್ಲಿ ನವರಾತ್ರಿ ಉತ್ಸವದ ಕಾರ್ಯಕ್ರಮಗಳು ಅ. 15 ರಿಂದ 22ರ ವರೆಗೆ ನಡೆಯಲಿವೆ. ಪ್ರತಿದಿನ ರಾತ್ರಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಪ್ರತಿ ದಿನ ಸಂಜೆ 6 ಗಂಟೆಯಿಂದ ದೇವಸ್ಥಾನದ ಎದುರು ಇರುವ ಪ್ರವಚನ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ. 15 ಭಾನುವಾರ: ಕುಮಾರಿ ಮಹಿಮಾ ಭಟ್ ಸರ್ಪಂಗಳ, ದರ್ಬೆ, ಪುತ್ತೂರು: ಶಾಸ್ತ್ರೀಯ ಸಂಗೀತ
ಅ. 16, ಸೋಮವಾರ: ವೈ.ಜಿ. ಶ್ರೀಲತಾ ನಿಕ್ಷಿತ್, ಬೆಂಗಳೂರು: ವೀಣಾವಾದನ, ಅ.17: ಮಂಗಳವಾರ: ಸರ್ವೇಶ್ ದೇವಸ್ಥಳಿ, ಉಜಿರೆ: ಶಾಸ್ತ್ರೀಯ ಸಂಗೀತ, ಅ.18 ಬುಧವಾರ: ಶ್ರೀದೇವಿ ಸಚಿನ್, ಧರ್ಮಸ್ಥಳ: ಸುಗಮ ಸಂಗೀತ, ಅ.19: ಗುರುವಾರ: ಕುಮಾರಿ ಗ್ರೀಷ್ಮಾ ಕಿಣಿ ಮತ್ತು ಕುಮಾರಿ ಶ್ವೇತಾ ಕಾಮತ್, ಮಂಗಳೂರು: ದಾಸವಾಣಿ, ಅ.20: ಶುಕ್ರವಾರ: ಕೆ. ಪ್ರಣೀತ ಬಳ್ಳಕ್ಕುರಾಯ, ಉಡುಪಿ: ಶಾಸ್ತ್ರೀಯ ಸಂಗೀತ, ಅ.21: ಶನಿವಾರ: ಕುಮಾರಿ ವೈಷ್ಣವಿ ವಿ. ಭಟ್, ಮಂಗಳೂರು: ಸ್ಯಾಕ್ಸೋಫೋನ್ ವಾದನ. ಅ.22: ಭಾನುವಾರ: ಯಶಸ್ವಿನಿ ಉಳ್ಳಾಲ್, ಮಂಗಳೂರು ಮತ್ತು ಕುಮಾರಿ ಭಾಗ್ಯಶ್ರೀ ಎಂ.ಪಿ., ಚಿಕ್ಕಮಗಳೂರು: ಸುಗಮಸಂಗೀತ
ಹಕ್ಕಿಗಳಿಗೆ ಗೂಡುಕಟ್ಟುವ ಮೂಲಕ ಪರಿಸರ ಸಂರಕ್ಷಣೆಗೆ ಪಣತೊಟ್ಟಿರುವ ದಂಪತಿಗಳು ಬಂಟ್ವಾಳ ತಾಲೂಕಿನಲ್ಲಿದ್ದಾರೆ. ಇವರ…
ಜಾಗತಿಕ ಮಟ್ಟದಲ್ಲಿ ಅಡಿಕೆ ಬೆಳೆಯ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ಭಾರತ ಮೊದಲನೇ ಸ್ಥಾನದಲ್ಲಿದೆ.ಇನ್ನು…
ಕೃಷಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ಕೃಷಿ…
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ದರ್ಶಿತ್ ಕೆ ಎಸ್, 3 ನೇ ತರಗತಿ, ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್, ಬೆಳ್ಳಾರೆದರ್ಶಿತ್…
ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಕುರಿತು ವರದಿ ನೀಡಲು ರಚಿಸಲಾಗಿದ್ದ ತಜ್ಞರ ಸಮಿತಿ…