ಪುತ್ತೂರಿನ ದರ್ಭೆ ಬಳಿಯ ಸಂತ ಫಿಲೋಮಿನಾ ಕಾಲೇಜು ಮುಂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಿದ್ಧ ಮಳಿಗೆ “ಪಶುಪತಿ” ಯಲ್ಲಿ ಲೈಟ್, ಫ್ಯಾನ್ ಹಾಗೂ ಎಲೆಕ್ಟ್ರಿಕಲ್ ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ. ಇದೀಗ ಎ.9 ರಿಂದ 12 ರವರೆಗೆ ಗಾಳಿ ಬೆಳಕು 2024 ಮಾರಾಟ ಮೇಳ ನಡೆಯಲಿದೆ. ಈ ಬೇಸಗೆಯ ಉರಿಯಲ್ಲಿ ಮೈಯೆಲ್ಲಾ ತಂಪಾಗಿಸಲು ಲೈಟ್, ಫ್ಯಾನ್ ಹಾಗೂ ಎಲೆಕ್ಟ್ರಿಕಲ್ ಉತ್ಪನ್ನಗಳ ವಿಶೇಷ ಮಾರಾಟ ನಡೆಯಲಿದೆ. ಪ್ರತಿಷ್ಟಿತ ಕಂಪನಿಗಳ LED ಲೈಟ್ಸ್, ವಿಶೇಷ ಫ್ಯಾನ್‌ಗಳ ಮಾರಾಟ 5 ದಿನಗಳ ಕಾಲ ನಡೆಯಲಿದೆ. ಫ್ಯಾನ್ಸಿ ಲೈಟ್ಸ್‌ಗಳ ಮೇಲೆ ಶೇ.50 ರವೆರೆಗ ರಿಯಾಯಿತಿ ದರ ಹಾಗೂ ಲಕ್ಕಿ ಕೂಪನ್ ಮೂಲಕ ಬಿಎಲ್ಡಿಸಿ ಫ್ಯಾನ್ ಗೆಲ್ಲುವ ಅವಕಾಶವಿದೆ ಎಂದು ಸಂಸ್ಥೆಯ ಮಾಲಕ ಪಶುಪತಿ ಶರ್ಮ ತಿಳಿಸಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel