ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ವತಿಯಿಂದ ಮಂಗಳೂರಿನ ಅಶೋಕನಗರದಲ್ಲಿರುವ ಎಸ್‌ಡಿಎಂ ಶಾಲೆಯ ವಠಾರದಲ್ಲಿ ದ ಕ ಜಿಲ್ಲಾ ಮಟ್ಟದ ಚೆಸ್ ಪಂದ್ಯಾಟ ನಡೆಯಿತು. ಪಂದ್ಯಾಟವನ್ನು ಎಸ್‌ಡಿಎಂ ಶಾಲೆಯ ಸಂಚಾಲಕಿ ಶ್ರುತ ಜಿತೇಶ್ ಉದ್ಘಾಟಿಸಿದರು.…….ಮುಂದೆ ಓದಿ…..
Advertisement
ಮುಖ್ಯ ಅತಿಥಿಗಳಾಗಿ ನ್ಯಾಯವಾದಿ ನಾರಾಯಣ್ ಹಾಗೂ ಚೆಸ್ ತರಬೇತುದಾರರಾದ ಪ್ರೀತಿ ಭಟ್ ಭಾಗವಹಿಸಿದ್ದರು. ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಚೆಸ್ ಎಸೋಸಿಯೇಶನ್ ಅಧ್ಯಕ್ಷ ರಮೇಶ್ ಕೋಟೆ, ಕಾರ್ಯದರ್ಶಿ ಅಭಿಷೇಕ್ ಕಟ್ಟೆಮಾರು, ಕೋಶಾಧಿಕಾರಿ ಪೂರ್ಣಿಮಾ ಆಳ್ವ, ಉಪಾಧ್ಯಕ್ಷ ವಾಣಿ ಪಣಿಕ್ಕರ್, ವಿಪಿ ಆಶೀರ್ವಾದ್, ಜೊತೆ ಕಾರ್ಯದರ್ಶಿ ಸತ್ಯಪ್ರಸಾದ್, ಜೊತೆ ಕೋಶಾಧಿಕಾರಿ ರಮ್ಯ ರೈ ಮೊದಲಾದವರು ಇದ್ದರು. ಪಂದ್ಯಾಟದಲ್ಲಿ ದ ಕ ಜಿಲ್ಲೆಯ 150 ಕ್ಕೂ ಅಧಿಕ ಮಂದಿ ಸ್ಫರ್ಧಾಳುಗಳು ಭಾಗವಹಿಸಿದ್ದರು.…….ಮುಂದೆ ಓದಿ…..
Advertisement
ಚೆಸ್‌ದ ಮೂಲಕ ಮಕ್ಕಳ ಯೋಚನಾಶಕ್ತಿ ಬೆಳವಣಿಗೆಯಾಗುತ್ತದೆ. ಸೋಲು-ಗೆಲುವಿನ ಬಗ್ಗೆ ಯೋಚನೆ ಬೇಕಾಗಿಲ್ಲ. ಅನುಭವಗಳು ಮಕ್ಕಳನ್ನು ಗಟ್ಟಿ ಮಾಡುತ್ತದೆ. ಆಟದಲ್ಲಿ ಎದುರಾಳಿಯ ಯೋಚನೆಯ ಬಗ್ಗೆಯೂ ಅರಿವು ಮೂಡುತ್ತದೆ. ಹೀಗಾಗಿ ಚೆಸ್ ಆಟವು ಸರ್ವತೋಮುಖವಾದ ಬೆಳವಣಿಗೆಗೆ ಕಾರಣವಾಗುತ್ತದೆ-
ದ ಕ ಜಿಲ್ಲಾ ಚೆಸ್ ಎಸೋಸಿಯೇಶನ್ ಚೆಸ್ ಬೆಳವಣಿಗೆಗೆ ಅಗತ್ಯವಾದ ಎಲ್ಲಾ ಹೆಜ್ಜೆಗಳನ್ನು ಇರಿಸುತ್ತಿದೆ. ಪಂದ್ಯಾಟಗಳನ್ನು ನಡೆಸುವ ಮೂಲಕ ಜಿಲ್ಲೆಯ ಚೆಸ್ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ. ರಾಜ್ಯಮಟ್ಟದಲ್ಲೂ ಇಲ್ಲಿನ ಪ್ರತಿಭೆಗಳು ಗುರುತಿಸವಂತಾಗಬೇಕು
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement