ನಾಯಿ ಮತ್ತು ಕಪ್ಪೆಯ ಕಾದಾಟದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಚಿಕ್ಕ ಕಪ್ಪೆ ಕಾಲು ಕೆರೆದು ನಾಯಿ ಮುಂದೆ ಜಗಳಕ್ಕೆ ನಿಲ್ಲುವವಿಡಿಯೋ ಅದಾಗಿದೆ.
ಕಪ್ಪೆ ನಾಯಿಯೊಂದಿಗೆ ಜಗಳವಾಡುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಸಣ್ಣ ಕಪ್ಪೆಯೊಂದು ನಾಯಿಯನ್ನು ನಿಂತಲ್ಲಿ ನಿಲ್ಲಲು ಬಿಡದೆ , ಕೂತಲ್ಲಿ ಕೂರಲು ಸಹ ಬಿಡದೆ ಜಗಳ ಮಾಡುತ್ತಿದೆ. ಇದರಿಂದ ಸಿಟ್ಟಿಗೆದ್ದ ನಾಯಿಯು ಕಪ್ಪೆಯನ್ನು ನೋಡಿ ಬೊಗಳಲು ಶುರುಮಾಡಿದೆ. ಆದರೆ ಕಪ್ಪೆ ಸ್ವಲ್ಪವೂ ಹೆದರದೆ ಮತ್ತೆ ಮತ್ತೆ ನಾಯಿಯ ಮುಖದ ಮೇಲೆ ಹಾರಲು ಶುರು ಮಾಡಿದೆ.
Frog harassing a dog pic.twitter.com/oJbhAMErDX
— Susanta Nanda (@susantananda3) February 22, 2022
14 ಸೆಕೆಂಡುಗಳ ಈ ವಿಡಿಯೋವನ್ನು ಐಎಫ್ ಎಸ್ ಅಧಿಕಾರಿ ಸುಶಾಂತ್ ನಂದಾ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel