ದುಬೈ ಆಡಳಿತವು ನಗರವನ್ನು ಸ್ವಚ್ಛವಾಗಿಡಲು ಕೆಲವು ಹೊಸ ನಿಯಮವನ್ನು ಜಾರಿಗೊಳಿಸಿದೆ. ಜನರು ತಮ್ಮ ಬಾಲ್ಕನಿಯಲ್ಲಿ ಅಥವಾ ಕಿಟಕಿ ಮೇಲೆ ಬಟ್ಟೆಯನ್ನು ಒಣಗಿಸಬಾರದು ಎಂಬ ಖಡಕ್ ನಿಯಮವೊಂದಲ್ಲದೆ ಬಾಲ್ಕನಿಯಲ್ಲಿ ಪಕ್ಷಿ ಹುಳಗಳನ್ನು ಇಡಬಾರದು ಎಂದು ದುಬೈ ಮುನ್ಸಿಪಾಲಿಟಿ ಮಾಹಿತಿಯನ್ನು ನೀಡಿದೆ.
Advertisement
ನಿಯಮವನ್ನು ಉಲ್ಲಂಘಿಸುವವರಿಗೆ ದಂಡವನ್ನೂ ವಿಧಿಸಲಾಗುವುದು ಎಂದು ಪಾಲಿಕೆ ಸ್ಪಷ್ಟಪಡಿಸಿದೆ. ಅಪರಾಧಿಗಳು 10 ಸಾವಿರದಿಂದ 30 ಸಾವಿರದವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಬಾಲ್ಕನಿಯಲ್ಲಿ ಸಿಗರೇಟ್ ಅಥವಾ ಸಿಗರೇಟ್ ಬೂದಿಯನ್ನು ಬಾಲ್ಕನಿಯಲ್ಲಿ ಬೀಳಿಸುವುದು , ಕಸವನ್ನು ಬಾಲ್ಕನಿಯಲ್ಲಿ ಎಸೆಯುವುದು, ಕೊಳಕು ನೀರನ್ನು ಬಿಡುವುದು ಅಥವಾ ಪಕ್ಷಿಗಳಿಗೆ ಆಹಾರ ನೀಡುವುದು ಇತ್ಯಾದಿಯನ್ನು ಮಾಡುವುದು ಅಪರಾಧವೆಂದು ದುಬೈ ಆಡಳಿತವು ಮಾಹಿತಿಯನ್ನು ನೀಡಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement