ಟರ್ಕಿಯಷ್ಟು ದೊಡ್ಡದಾದ ಭೂಕಂಪ ಯಾವಾಗ ಬೇಕಾದರೂ ಉತ್ತರಾಖಂಡದದಲ್ಲಿ ಅಪ್ಪಳಿಸಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಈ ನಡುವೆಯೇ ಉತ್ತರಾಖಂಡ್ ನ ಪಿತೋರ್ ಗಢ್ ಕೇಂದ್ರಿತವಾಗಿ ಭೂಕಂಪ ನಡೆಯಲಿದೇ ಎಂದೂ ವರದಿಯೊಂದು ಹೇಳಿದೆ.
Advertisement
ಉತ್ತರಾಖಂಡದಲ್ಲಿ ಮಾತ್ರವಲ್ಲ, ಇಡೀ ಹಿಮಾಲಯ ಪ್ರದೇಶವು ಅದರ ವ್ಯಾಪ್ತಿಗೆ ಬರಬಹುದು ಎನ್ನುವ ಆತಂಕವನ್ನು ಹೈದರಾಬಾದ್‌ನ ನ್ಯಾಷನಲ್ ಜಿಯೋಫಿಸಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮುಖ್ಯ ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಭಾರತದ ಎತ್ತರ ಪ್ರದೇಶ ಸುಮಾರು 5 ಸೆಂ.ಮೀ ವೇಗದಲ್ಲಿ ಜಾರುತ್ತಿದೆ ಎಂದು ಅವರು ಹೇಳಿದ್ದಾರೆ. ಇದರಿಂದಾಗಿ ಹಿಮಾಲಯ ಪ್ರದೇಶದಲ್ಲಿ ಒತ್ತಡ ಸೃಷ್ಟಿಯಾಗುತ್ತಿದೆ. ಇದರ ಪರಿಣಾಮ ಯಾವಾಗ ಬೇಕಾದರೂ ಭೀಕರ ಭೂಕಂಪದ ರೂಪದಲ್ಲಿ ಕಂಡುಬರಬಹುದು ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement