2,30,000 ಹಳೆಯದಾದ ಓಮೋ ಎಂದು ಕರೆಯಲ್ಪಡುವ ಪ್ರಾಚೀನ ಮಾನವ ಪಳೆಯುಳಿಕೆಗಳು ಇಥಿಯೋಪಿಯಾದಲ್ಲಿ ಪತ್ತೆಯಾಗಿದೆ ಎಂದು ತಜ್ಞರು ಸಂಶೋಧನೆಯಲ್ಲಿ ಹೇಳಿದ್ದಾರೆ. ಈ ಪಳೆಯುಳಿಕೆಗಳು ಹೋಮೋ ಸೇಪಿಯನ್ಸ್ ಪಳೆಯುಳಿಕೆಗಳ ಅತ್ಯಂತ ಹಳೆಯ ಮಾದರಿಗಳಲ್ಲೊಂದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
Advertisement
ಮಾನವ ಮೂಳೆಗಳು ಸುಮಾರು 2,30,000 ವರ್ಷಗಳ ಹಳೆಯದು ಎಂದು ಅಂದಾಜಿಸಲಾಗಿದ್ದು. ಹಿಂದೆ ಸಂಭವಿಸಿದ ಭಾರಿ ಜ್ವಾಲಾಮುಖಿ ಸ್ಫೋಟಕ್ಕೆ ಸಿಲುಕಿ ಪಳೆಯುಳಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ. ವಿಜ್ಞಾನಿಗಳು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಹೊಸ ಸಂಶೋಧನೆಯು ತಿಳಿಸಿದೆ.
Advertisement
ಈ ವಿಧಾನಗಳನ್ನು ಬಳಸಿಕೊಂಡು ಒಮೋ ಪಳೆಯುಳಿಕೆಗಳ ಬಗ್ಗೆ ನಡೆಸಿದ ಅಧ್ಯಯನದ ಪ್ರಕಾರ ಒಮೋ ವಯಸ್ಸು 200,000 ವರ್ಷಗಳಿಗಿಂತಲೂ ಕಡಿಮೆಯಿದೆ. ಈ ಬಗ್ಗೆ ಇನ್ನಷ್ಟು ಅಧ್ಯಯನ ನಡೆಯುತ್ತಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement