3500 ವರ್ಷ ಹಳೆಯ ಮಮ್ಮಿ ಮೊದಲ ಬಾರಿಗೆ ಡಿಜಿಟಲ್ ರೂಪದಲ್ಲಿ ಬಿಚ್ಚಿಡಲಾಗಿದೆ….! |

December 30, 2021
1:59 PM

ಈಜಿಪ್ಟ್‌ ನ ಸಂಶೋಧಕರು ಮೊದಲ ಬಾರಿಗೆ ಕಿಂಗ್ ಅಮೆನ್ ಹೋಟೇಪ್ ರ ಹೆಸರಿನ ಮಮ್ಮಿಯನ್ನು ಡಿಜಿಟಲ್‌ನಲ್ಲಿ ಪ್ರದರ್ಶಿಸಿದ್ದಾರೆ. ಇದು 1525 ರಿಂದ 1504 ಕ್ರಿಸ್ತ ಶಕದವರೆಗೆ ದೇಶವನ್ನು ಆಳಿದ ಫೇರೋ ಬಗ್ಗೆ ಅನೇಕ ರಹಸ್ಯವನ್ನು ಇದು ಬಹಿರಂಗಪಡಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂಶೋಧಕರು ಸುಧಾರಿತ ಕ್ಷ-ಕಿರಣ ತಂತ್ರಜ್ಞಾನ, ಕಂಪ್ಯೂಟೆಡ್ ಟೊಮೊಗ್ರಫಿ ಸ್ಕ್ಯಾನಿಂಗ್ ಮತ್ತು ಮುಂದುವರಿದ ಕಂಪ್ಯೂಟರ್ ಸಾಫ್ಟ್ವೇರ್ ಪ್ರೋಗ್ರಾಮ್‌ಗಳನ್ನು ಬಳಸಿ ಕಿಂಗ್ ಅಮೆನ್‌ ಹೋಟೆಪ್‌ ರ  ಮಮ್ಮಿಯನ್ನು ಮೇಲಿನ ಹೊದಿಕೆಗಳನ್ನು ಸುರಕ್ಷಿತ  ವಿಧಾನದಲ್ಲಿ ಮಮ್ಮಿಯನ್ನು ಡಿಜಿಲಟ್‌ನಿಂದ ಸಂರಕ್ಷಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಜಾಹಿ ಹವಾಸ್ ಉಲ್ಲೇಖಿಸಿದೆ.

ಅಮೆನ್‌ಹೋಟೆಪ್-ರ ಮಮ್ಮಿಯು 1881 ರಲ್ಲಿ ಲಕ್ಸಾರ್‌ನ ಡೀಲ್-ಎಲ್ ಬಹ್ರಿಯಲ್ಲಿರುವ ರಾಯಲ್ ಸಂಗ್ರಹದಲ್ಲಿ ಕಂಡುಬಂದಿತು, ಅಲ್ಲಿ 21 ನೇ ರಾಜವಂಶದ  ಸಮಾಧಿ ಕಳ್ಳತನದಿಂದ ರಕ್ಷಿಸಲು ಹಿಂದಿನ ಅನೇಕ ರಾಜರು ಮತ್ತು ರಾಣಿಯರ ಮಮ್ಮಿಗಳನ್ನು ಮರುಸಮಾಧಿ ಮಾಡಿದರು ಮತ್ತು ಮರೆಮಾಡಿದ್ದಾರೆ ಎಂದು ಸಂಶೋಧಕರು ಮಾಹಿತಿಯನ್ನು ನೀಡಿದ್ದಾರೆ.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಏಪ್ರಿಲ್ 30 ರವರೆಗೆ ಜೋಗ ಜಲಪಾತಕ್ಕೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
March 16, 2025
7:29 AM
by: The Rural Mirror ಸುದ್ದಿಜಾಲ
ಒಂದು ವರ್ಷದಲ್ಲಿ 10 ಲಕ್ಷ ಮನೆಗಳಿಗೆ ಸೌರ ಫಲಕ
March 14, 2025
6:57 AM
by: The Rural Mirror ಸುದ್ದಿಜಾಲ
ಮಹಾಕುಂಭದ ವೇಳೆ ಗಂಗಾ ನೀರು ಸ್ನಾನಕ್ಕೆ ಯೋಗ್ಯವಾಗಿತ್ತು |
March 10, 2025
10:32 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಲೆ ಏರಿಕೆಯಾಗುವ ಸುದ್ದಿ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಸದ್ದಾಗುತ್ತಿದೆ….!
March 10, 2025
8:07 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror