ಚುನಾವಣಾ ಕಣ | ಸುಳ್ಯದಲ್ಲಿ ಜನಮನ ಹೇಗಿದೆ ? | ಕುತೂಹಲ ಮೂಡಿಸಿದ ಕಣ |

May 6, 2023
11:54 AM

ಸುಳ್ಯವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಈ ಸಂದರ್ಭ ರೂರಲ್‌ ಮಿರರ್‌  ವತಿಯಿಂದ ಜನಮನದ ಅಭಿಪ್ರಾಯ ಸಂಗ್ರಹ ಮಾಡಿತ್ತು. ಈ ಮಾಹಿತಿ ಪ್ರಕಾರ ಈ ಬಾರಿ ಸುಳ್ಯದ ಕಣ ಕುತೂಹಲ ಮೂಡಿಸಿದೆ. ಆಸಕ್ತಿದಾಯಕ ಅಂಶ ಬೆಳಕಿಗೆ ಬಂದಿದೆ. ನೋಟಾದ ಕಡೆಗೂ ಮತದಾರರು ಇಲ್ಲಿ ಮನಸ್ಸು ಮಾಡಿದ್ದಾರೆ.

ಜನಮನದ ಅಭಿಪ್ರಾಯದಲ್ಲಿ ಒಟ್ಟು 14462 ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶೇ.35.36 ಭಾಗೀರಥಿ ಮುರುಳ್ಯ ಪರವಾಗಿ, ಶೇ.30.74 ಜಿ ಕೃಷ್ಣಪ್ಪ ಪರವಾಗಿ  ಶೇ. 24.46 ಸುಮನಾ ಬೆಳ್ಳಾರ್ಕರ್‌ ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಂದರ ಮೇರ ಅವರು ಶೇ.3.8  ಹಾಗೂ ನೋಟಾ ಪರವಾಗಿ ಶೇ.4.25 ಅಭಿಪ್ರಾಯ ವ್ಯಕ್ತವಾಗಿದೆ. 

ಸುಳ್ಯದಲ್ಲಿ ಈ ಬಾರಿ ವಿಶೇಷವಾಗಿ ನೋಟಾದ ಕಡೆಗೆ ಒಲವು ಹೆಚ್ಚಿರುವುದು  ಕೂಡಾ ಬೆಳಕಿಗೆ ಬಂದಿರುವ ಅಂಶವಾಗಿದೆ. ಉಳಿದಂತೆ ಇತರ ಅಭ್ಯರ್ಥಿಗಳು ಕೂಡಾ ಅಲ್ಪ ಅಭಿಮತವನ್ನು ಹೊಂದಿರುವುದು ಕಂಡುಬಂದಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ
March 27, 2026
1:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror