ಸುಳ್ಯವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಂಗೇರಿದೆ. ಈ ಸಂದರ್ಭ ರೂರಲ್ ಮಿರರ್ ವತಿಯಿಂದ ಜನಮನದ ಅಭಿಪ್ರಾಯ ಸಂಗ್ರಹ ಮಾಡಿತ್ತು. ಈ ಮಾಹಿತಿ ಪ್ರಕಾರ ಈ ಬಾರಿ ಸುಳ್ಯದ ಕಣ ಕುತೂಹಲ ಮೂಡಿಸಿದೆ. ಆಸಕ್ತಿದಾಯಕ ಅಂಶ ಬೆಳಕಿಗೆ ಬಂದಿದೆ. ನೋಟಾದ ಕಡೆಗೂ ಮತದಾರರು ಇಲ್ಲಿ ಮನಸ್ಸು ಮಾಡಿದ್ದಾರೆ.
ಜನಮನದ ಅಭಿಪ್ರಾಯದಲ್ಲಿ ಒಟ್ಟು 14462 ಮಂದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಶೇ.35.36 ಭಾಗೀರಥಿ ಮುರುಳ್ಯ ಪರವಾಗಿ, ಶೇ.30.74 ಜಿ ಕೃಷ್ಣಪ್ಪ ಪರವಾಗಿ ಶೇ. 24.46 ಸುಮನಾ ಬೆಳ್ಳಾರ್ಕರ್ ಅವರ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸುಂದರ ಮೇರ ಅವರು ಶೇ.3.8 ಹಾಗೂ ನೋಟಾ ಪರವಾಗಿ ಶೇ.4.25 ಅಭಿಪ್ರಾಯ ವ್ಯಕ್ತವಾಗಿದೆ.
ಸುಳ್ಯದಲ್ಲಿ ಈ ಬಾರಿ ವಿಶೇಷವಾಗಿ ನೋಟಾದ ಕಡೆಗೆ ಒಲವು ಹೆಚ್ಚಿರುವುದು ಕೂಡಾ ಬೆಳಕಿಗೆ ಬಂದಿರುವ ಅಂಶವಾಗಿದೆ. ಉಳಿದಂತೆ ಇತರ ಅಭ್ಯರ್ಥಿಗಳು ಕೂಡಾ ಅಲ್ಪ ಅಭಿಮತವನ್ನು ಹೊಂದಿರುವುದು ಕಂಡುಬಂದಿದೆ.
https://youtu.be/PgODhBnoUso?si=CtTWIV_6u7GnfVGw
ಕರ್ನಾಟಕದಲ್ಲಿ ಅ.15ರಿಂದ ಹಿಂಗಾರು ಮಳೆ ಆರಂಭವಾಗುವ ಲಕ್ಷಣಗಳಿದ್ದು, ಅ.16ರಿಂದ ಕರಾವಳಿ ಹಾಗೂ ಉತ್ತರ…
ಕೊಡಗಿನ ಸಂಪಾಜೆಯಿಂದ ಮಂಗಳೂರಿಗೆ ಸ್ವಚ್ಛತಾ ದಂಡಯಾತ್ರೆ ಕೈಗೊಂಡಿರುವ ನಾಗರಾಜ್ ಬಜಾಲ್ ಅವರು ಇದುವರೆಗಿನ…
ಸುಳ್ಯದ ಎಪಿಎಂಸಿ ರಸ್ತೆಯ ಆಶೀರ್ವಾದ್ ಕಟ್ಟಡದ ಮೊದಲ ಮಹಡಿಯಲ್ಲಿ ಆರಂಭವಾಗುತ್ತಿರುವ ಪ್ರಶಾಂತಿ ಡೆಂಟಲ್…
ರಾಜ್ಯದಲ್ಲಿ ಅಕ್ಟೋಬರ್ 14ರವರೆಗೆ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.…