ಪುತ್ತೂರು ವಿಧಾನಸಭಾ ಕ್ಷೇತ್ರವು ಅತ್ಯಂತ ಕುತೂಹಲ ಮೂಡಿಸಿದ ಕ್ಷೇತ್ರಗಳಲ್ಲಿ ಒಂದು. ಇಂದು ಪುತ್ತೂರು ಕ್ಷೇತ್ರವು ಹತ್ತೂರಿನ ಗಮನ ಸೆಳೆದಿದೆ.ಈ ಸಂದರ್ಭ ರೂರಲ್ ಮಿರರ್ ಜನಮನದ ಅಭಿಪ್ರಾಯ ಸಂಗ್ರಹ ಮಾಡಿತ್ತು. ಬಹಳ ಆಸಕ್ತಿದಾಯಕ ಅಂಶ ಈ ಅಭಿಪ್ರಾಯದಲ್ಲಿ ಕಂಡುಬಂದಿದೆ.
ಜನಮನದಲ್ಲಿ ಒಟ್ಟು 11486 ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಅರುಣ್ ಕುಮಾರ್ ಪುತ್ತಿಲ ಪರವಾಗಿ ಶೇ 31.o4 ಅಶೋಕ್ ಕುಮಾರ್ ರೈ ಪರವಾಗಿ ಶೇ 27.25 ಅಭಿಪ್ರಾಯ ಹಾಗೂ ಆಶಾ ತಿಮ್ಮಪ್ಪ ಪರವಾಗಿ ಶೇ 27.65 ಅಭಿಪ್ರಾಯ ವ್ಯಕ್ತವಾಗಿದೆ. ಉಳಿಂದತೆ ಇಸ್ಲಾಯಿಲ್ ಶಾಫಿ ಪರವಾಗಿ ಶೇ.8.1 ಅಭಿಪ್ರಾಯ ವ್ಯಕ್ತವಾಗಿದೆ. ಪುತ್ತೂರಿನಲ್ಲೂ ನೋಟದ ಕಡೆಗೆ ಸಣ್ಣ ಪ್ರಮಾಣದ ಒಲವು ಕಂಡುಬಂದಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel