ಆನೆ ಹಿಂಡನ್ನು ಕಂ‌ಡು ಪರಾರಿಯಾದ ಸಿಂಹಗಳು….! |

April 6, 2022
9:00 AM

ಸಿಂಹದ ಶಕ್ತಿಯ ಬಗ್ಗೆ ಎರಡು ಮಾತಿಲ್ಲ. ಸಿಂಹಕ್ಕೆ ಶಕ್ತಿಯ ಜೊತೆಗೆ ಯುಕ್ತಿಯೂ ಇರುವುದರಿಂದ ಅದೊಂದು ಚಾಣಾಕ್ಷ ಪ್ರಾಣಿ. ಆದರೆ ಇಲ್ಲಿ ಆನೆಗಳ ಹಿಂಡು ಕಂಡರೆ ಸಿಂಹ ಓಡಿ ಹೋಗುತ್ತದೆ..!. ಈ ವಿಡಿಯೋ ಅತ್ಯಂತ ಗಮನ ಸೆಳೆದಿದೆ.

ಎರಡು ಗಂಡು ಸಿಂಹಗಳು ಆನೆಯನ್ನು ಕೊಲ್ಲುವಷ್ಟು ಶಕ್ತಿ ಹೊಂದಿವೆ. ಒಂದು ಗಂಡು ಸಿಂಹ ಕೂಡ ಎಳೆಯ ಆನೆಯನ್ನು ಸೋಲಿಸಬಲ್ಲದು.ಆದರೆ, ಆನೆಗಳ ಹಿಂಡನ್ನು ಕಂಡ್ರೆ ಮಾತ್ರ ಬೆಕ್ಕಿನ ಮರಿಯಂತೆ ಸಿಂಹಗಳು ಓಡಿ ಹೋಗುತ್ತವೆ. ಆನೆಗಳ ಹಿಂಡಿನೊಂದಿಗಿರುವ ಎಳೆಯ ಹಾಗೂ ದುರ್ಬಲ ಆನೆಯನ್ನು ಬೇಟೆಯಾಡುವುದು ಸಿಂಹಗಳಿಗೆ ಸ್ವಲ್ಪ ಕಷ್ಟ ಸಾಧ್ಯವೇ ಹೌದು. ಇದೀಗ ವೈರಲ್ ಆಗಿರುವ ವಿಡಿಯೋ ಕೂಡ ಅಂಥದ್ದೇ. ಕಾಡಿನಲ್ಲಿ ಸಿಂಹಗಳ ಗುಂಪು ಒಂದೆಡೆ ಕೂತು ವಿಶ್ರಾಂತಿ ಪಡೆಯುತ್ತಿದ್ದವು. ಈ ವೇಳೆ ಗಜರಾಜನ ದೊಡ್ಡ ಗುಂಪು ಅದರತ್ತ ಧಾವಿಸಿದೆ. ಇದರಿಂದ ಹೆದರಿದ ಸಿಂಹಗಳು ಒಂದೊಂದಾಗಿ ಸ್ಥಳದಿಂದ ಕಾಲ್ಕಿತ್ತಿದ್ದಾವೆ. ನಾಯಿಯನ್ನು ಕಂಡಾಗ ಬೆಕ್ಕು ಓಟಕ್ಕೀಳುವಂತೆ ಸಿಂಹಗಳು ಅಲ್ಲಿಂದ ಎಸ್ಕೇಪ್ ಆಗಿವೆ.ಈ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನ ಅನಿಮಲ್‌ಕೋಟರಿ ಎಂಬ ಪುಟದಿಂದ ಹಂಚಿಕೊಳ್ಳಲಾಗಿದೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೊಟ್ಟಿಯೂರು ದೇವಸ್ಥಾನದಲ್ಲಿ ‘ಬಾವಳಿಕೆಟ್ಟು’ ವಿವಾದ – ಮುಸ್ಲಿಂ ಕುಟುಂಬದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆರೋಪ, ನಿಜಾಂಶವೇನು?
June 7, 2026
7:32 PM
by: ಮಿರರ್‌ ಡೆಸ್ಕ್
“ಕಾಕ್ರೋಚ್‌ ಜನತಾ ಪಾರ್ಟಿ”ಗೆ ಹೊಸ ಎದುರಾಳಿ..! ವೈರಲ್‌ ಆಗುತ್ತಿದೆ “ನ್ಯಾಷನಲ್‌ ಪ್ಯಾರಾಸಿಟಿಕ್‌ ಫ್ರಂಟ್‌”
May 21, 2026
2:06 PM
by: ದ ರೂರಲ್ ಮಿರರ್.ಕಾಂ
ಜಗತ್ತಿನ ಅತ್ಯಂತ ದುಬಾರಿ ಹಣ್ಣು ಯಾವುದು ಎಂದು ಗೊತ್ತಾ?
December 20, 2025
10:22 PM
by: ರೂರಲ್‌ ಮಿರರ್ ಸುದ್ದಿಜಾಲ
ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?
November 1, 2025
8:01 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror