ಪ್ರಾಣಿಗಳು ಯೋಗ ಮಾಡುತ್ತವೆ…! | ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿ ಆನೆಗಳಿಗೆ ಯೋಗಾಭ್ಯಾಸ |

June 5, 2023
1:23 PM

ಮನುಷ್ಯರು ಯೋಗಾಸನ ಮಾಡುವುದು  ಇದೆ. ಆದರೆ ಪ್ರಾಣಿಗಳೂ ಯೋಗ ಮಾಡುವುದು..!.  ಪ್ರಾಣಿಗಳಿಗೂ ಕೂಡ ತಮ್ಮ ಆರೋಗ್ಯಕ್ಕಾಗಿ ಯೋಗಾಸನ ಮಾಡಿಸಲಾಗುತ್ತದೆ ಎಂದರೆ ನಂಬುತ್ತಿರಾ..?  ಅಮೇರಿಕದ ಹೂಸ್ಟನ್ ಮೃಗಾಲಯದಲ್ಲಿರುವ ಆನೆಗಳು ತಮ್ಮ ಆರೋಗ್ಯ ಕಾಪಾಡಲು ಯೋಗ ಮಾಡುತ್ತದೆ.

 

ಪ್ರತಿ ದಿನವೂ ಆನೆಗಳು ಹಿಂಡುಗಳು ಯೋಗವನ್ನು ಮಾಡುತ್ತದೆ. ಇದು ಪ್ರತಿದಿನ “ಆನೆ ಯೋಗ” ಎಂಬ ಅವಧಿಗಳನ್ನು ಮಾಡಿರುವುದು ಈ ಮೃಗಾಲಯದ ವಾಡಿಕೆಯಾಗಿದೆ. ಇದು ಆನೆಗಳ ಆರೋಗ್ಯ ಕಾಪಾಡಲು ಪ್ರಾಮುಖ್ಯತೆಯನ್ನು ವಹಿಸುತ್ತದೆ. ಟೆಸ್ ಎಂಬ 40 ವರ್ಷ ವಯಸ್ಸಿನ ಆನೆಯು ಹ್ಯಾಂಡ್‌ಸ್ಟ್ಯಾಂಡ್ ಮಾಡುತ್ತದೆ ಎಂದು ಹೂಸ್ಟನ್ ಮೃಗಾಲಯದ ಆನೆ ವ್ಯವಸ್ಥಾಪಕ ಕ್ರಿಸ್ಟನ್ ವಿಂಡಲ್ ದಿ ಹೂಸ್ಟನ್ ಕ್ರಾನಿಕಲ್‌ ಪತ್ರಿಕೆಗೆ ತಿಳಿಸಿದ್ದಾರೆ.

ಆನೆಗಳು ಹುಟ್ಟಿದ ಕೂಡಲೇ ತರಬೇತಿ ಪ್ರಾರಂಭವಾಗುತ್ತದೆ. ಅವುಗಳ ಸ್ಪರ್ಶ ಕೂಡ ಅಷ್ಟೇ ಸೂಕ್ತವಾಗಿರುತ್ತದೆ. ಇದನ್ನೂ ಆನೆಗಳು ಕೂಡ ಸ್ಪಷ್ಟವಾಗಿ ತಿಳಿದುಕೊಂಡಿರುತ್ತದೆ, ಆನೆಗಳು ಹುಟ್ಟಿದ ತಕ್ಷಣ ಅವುಗಳಿಗೆ ಸುಲಭದ ಯೋಗಗಳನ್ನು ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ
August 2, 2026
9:50 PM
by: ದ ರೂರಲ್ ಮಿರರ್.ಕಾಂ
ಕೃಷಿಕರ ಮಿತ್ರ ಸಾಯಿಶೇಖರ್‌ ಕರಿಕಳ ಅವರಿಗೆ ರೈತ ರತ್ನ ಪ್ರಶಸ್ತಿ
August 2, 2026
9:41 PM
by: ದ ರೂರಲ್ ಮಿರರ್.ಕಾಂ
ಮಂಗಳೂರಿನಲ್ಲಿ ರಾಷ್ಟ್ರೀಯ ಚೆಸ್ ಚಾಂಪಿಯನ್ ಶಿಪ್‌ಗೆ ಚಾಲನೆ – 28 ರಾಜ್ಯ–ಕೇಂದ್ರಾಡಳಿತ ಪ್ರದೇಶಗಳಿಂದ 644 ಬಾಲಕಿ-ಬಾಲಕಿಯರು
August 2, 2026
8:39 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 02-08-2026 | ಕರಾವಳಿಯಲ್ಲಿ ಮಳೆ ಇಳಿಮುಖ ..? ರಾಜ್ಯದಲ್ಲಿ ಮುಂಗಾರು ಸ್ಥಿತಿ ಏನು..?
August 2, 2026
6:59 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror