ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಆನೆ ದಾಳಿ ಮಾಡಿದ್ದು ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ಹಾಳುಗೆಡವಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ದಾಂಧಲೆ ಎಬ್ಬಿಸಿದೆ. ಕಳೆದ ಹಲವು ದಿನಗಳಿಂದ ಅಪಾರ ಪ್ರಮಾಣದಲ್ಲಿ ಕೃಷಿ ನಷ್ಟ ಸಂಭವಿಸಿದೆ.
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Rural Mirror Special |
Subscribe Our Channel