ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಲಾಗಿನ್ ಮಾಡದ ಜಿಮೇಲ್ ಖಾತೆಗಳನ್ನು ಕಾಯಂ ಡಿಲೀಟ್ ಮಾಡಲು ಗೂಗಲ್ ಇದೀಗ ನಿರ್ಧರಿಸಿದೆ. ಈ ನಿಯಮವು ವೈಯಕ್ತಿಕ ಖಾತೆಗಳಿಗೆ ಆನ್ವಯವಾಗುತ್ತದೆ ಹೊರತು ಯಾವುದೇ ಸಂಘ-ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ಉದ್ಯಮ ಸಂಸ್ಥೆಗಳಿಗೆ ಆನ್ವಯವಾಗುದಿಲ್ಲ ಎಂದು ಗೂಗಲ್ ತಿಳಿಸಿದೆ.
ಇದೇ ವರ್ಷ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಗೂಗಲ್ ತಿಳಿಸಿದ ನಿಯಮದಂತೆ ಎಲ್ಲಾ ಜಿ ಮೇಲ್ ಖಾತೆಗಳನ್ನು ಡಿಲೀಟ್ ಮಾಡಲಾಗುತ್ತದೆ. ಹೀಗೆ ಡಿಲೀಟ್ ಮಾಡಲಾದ ಖಾತೆಗಳ ಇಮೇಲ್ ವಿಳಾಸ, ಜಿಮೇಲ್ ಸಂದೇಶಗಳು, ಘಟನಾವಳಿಗಳ ಕ್ಯಾಲೆಂಡರ್, ಡ್ರೆವ್, ಡಾಕ್ಸ್ ಮತ್ತು ಇತರ ಯೂಟ್ಯೂಬ್ ಮತ್ತು ಗೂಗಲ್ ಫೋಟೋಗಳು ಮುಂದೆ ಲಭ್ಯವಾಗುವುದಿಲ್ಲ ಎಂದು ಮಾಹಿತಿಯನ್ನು ನೀಡಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement