2000 ರು. ನೋಟು ಹಿಂತೆಗೆತದ ಬೆನ್ನಲ್ಲೇ ಚಿನ್ನದ ಬೆಲೆ ಗಗನಕ್ಕೇರಿದೆ. ಅಂದರೆ ಅಧಿಕ ಸಂಖ್ಯೆಯ ನೋಟುಗಳನ್ನು ಹೊಂದಿದವರು ಚಿನ್ನದ ಅಂಗಡಿಗಳಿಗೆ ಹೋಗಿ ಆ ನೋಟನ್ನು ನೀಡಿ ಚಿನ್ನ ಖರೀದಿಸುತ್ತಿದ್ದು, ಚಿನ್ನದಲ್ಲಿ ಹೂಡಿಕೆಗೆ ಮುಂದಾಗಿದ್ದಾರೆ.
Advertisement
ನೋಟು ವಿನಿಮಯಕ್ಕೆ ಷರತ್ತುಗಳು ಇದ್ದು, ಒಂದು ಸಲಕ್ಕೆ 20 ಸಾವಿರ ರೂಪಾಯಿಗಿಂತ ಹೆಚ್ಚು ಹಣ ವಿನಿಮಯ ಮಾಡಿಕೊಳ್ಳಲು ಆಗದು. ಖಾತೆದಾರರು 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೌಲ್ಯದ 2000 ರೂಪಾಯಿ ನೋಟು ನೀಡಿದರೆ ಅದಕ್ಕೆ ಪಾನ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲೆ ಒದಗಿಸಬೇಕು. ಯಾವ ಗೊಂದಲವೂ ಬೇಡವೆಂದು ಚಿನ್ನದ ಅಂಗಡಿಗಳಲ್ಲಿ 2000 ರೂಪಾಯಿ ನೋಟುಗಳನ್ನು ನೀಡಿ ತಮ್ಮಲ್ಲಿ ಇರುವ ನೋಟುಗಳ ಮೌಲ್ಯದಷ್ಟು ಚಿನ್ನ ಖರೀದಿ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement