ವಿಕಲಚೇತನರಿಗೆ ಸರ್ಕಾರದಿಂದ ಲಭ್ಯವಿರುವ ಸೌಲಭ್ಯಗಳು

January 6, 2026
10:12 PM

ಕರ್ನಾಟಕ ಸರ್ಕಾರದ ವಿಕಲಚೇತನರು ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆಯು “ಸಾಧನೆ” ಯೋಜನೆಯ ಮೂಲಕ ವಿಕಲಚೇತನ ವಿದ್ಯಾರ್ಥಿಗಳನ್ನು ಬೆಂಬಲಿಸುವ ದೃಷ್ಟಿಯಿಂದ ಅವರ ಶಿಕ್ಷಣಕ್ಕೆ ಅಗತ್ಯ ಬೆಂಬಲ ನೀಡುವುದರ ಜೊತೆಗೆ ಸಮಗ್ರ ಶಿಕ್ಷಣ ಚೌಕಟ್ಟಿನಡಿ ಕಾರ್ಯನಿರ್ವಹಿಸುವ ಈ ಉಪಕ್ರಮವು ದೃಷ್ಟಿ, ಶ್ರವಣ ಮತ್ತು ದೈಹಿಕ ವಿಕಲತೆಗಳಿರುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ.

ಯಾವೆಲ್ಲ ಸೌಲಭ್ಯಗಳು:

  •  ಶುಲ್ಕ ಮರುಪಾವತಿ: SSLC ನಂತರದ ಕೋರ್ಸ್ ಗಳಲ್ಲಿ ಪ್ರವೇಶ ಶುಲ್ಕ, ಟ್ಯೂಷನ್ ಫೀಸ್, ಪ್ರಯೋಗಾಲಯ ಮತ್ತು ಲೈಬ್ರರಿ ಶುಲ್ಕಗಳನ್ನು ಸಂಪೂರ್ಣ ಮರುಪಾವತಿ ಮಾಡಲಾಗುತ್ತದೆ.
  • ಆಧುನಿಕ ಸಾಧನಗಳು: ಟಾಕಿಂಗ್ ಲ್ಯಾಪ್ ಟಾಪ್ ಗಳು, ಬ್ರೈಲ್ ಕಿಟ್ ಗಳು, ಶ್ರವಣ ಸಾಧನಗಳು ಮತ್ತು ಕೃತಕ ಅಂಗಗಳು ಉಚಿತವಾಗಿ ವಿತರಣೆ. ಕೇಂದ್ರ ಸಹಯೋಗದೊಂದಿಗೆ ಇದು ವಿಸ್ತರಣೆಗೊಂಡಿದೆ.
  • ಮೂಲಸೌಕರ್ಯ: ವಿಶೇಷ ಶಾಲೆಗಳಲ್ಲಿ ಶಿಕ್ಷಕರ ವೇತನ ಮತ್ತು ಸೌಲಭ್ಯಗಳ ಅಭಿವೃದ್ಧಿ.
  •  ಇತರೆ, ಸೌಲಭ್ಯಗಳು: ಉಚಿತ ಬಸ್ ಪಾಸ್, ಪ್ರತಿಭಾ ಪುರಸ್ಕಾರ ಮತ್ತು ಪುನರ್ವಸತಿ ಸಾಧನಗಳು.
  • ವಿದ್ಯಾರ್ಥಿ ವೇತನ: 1ನೇ ತರಗತಿಯಿಂದ ಸ್ನಾತಕೋತ್ತರ ಮಟ್ಟದವರೆಗೆ ವಾರ್ಷಿಕ ಹಣಕಾಸು ನೆರವು. ಮೆರಿಟ್ ಆಧಾರದಲ್ಲಿ ಹೆಚ್ಚಿನ ಮೊತ್ತ ಸಿಗುತ್ತದೆ.

ಬೇಕಾಗುವ ದಾಖಲೆಗಳು:
• ವಿಕಲಚೇತನ ಗುರುತಿನ ಚೀಟಿ
• ಆಧಾರ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣಪತ್ರ
• ಬ್ಯಾಂಕ್ ಪಾಸ್ ಬುಕ್ ಪ್ರತಿ
• ಶೈಕ್ಷಣಿಕ ಪ್ರಮಾಣಪತ್ರಗಳು ಮತ್ತು ಹಿಂದಿನ ಅಂಕಪಟ್ಟಿ
• ಪಾಸ್ ಪೋರ್ ಸೈಜ್ ಫೋಟೋ
• ಕುಟುಂಬದ ಸಂಖ್ಯೆ ಅಥವಾ ಕಾಲೇಜು ನೋಂದಣಿ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ:
• ಅಧಿಕೃತ ವೆಬ್ ಸೈಟ್ ನಲ್ಲಿ ಇಲಾಖೆಯ ಸೇವೆಗಳ ವಿಭಾಗ ಇದರಲ್ಲಿ ವಿಕಲಚೇತನರ ಸಬಲೀಕರಣ ಇಲಾಖೆ ಆಯ್ಕೆಮಾಡಿ. ಅಗತ್ಯ ದಾಖಲೆಗಳಲ್ಲಿ ಅಪ್ ಲೋಡ್ ಮಾಡುವುದು.  ಅರ್ಜಿಯ ಕೊನೆಯ ದಿನಾಂಕ: 31.112026

Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಚಿಕಿತ್ಸೆ ಮುಗಿದರೂ ಕ್ಯಾನ್ಸರ್ ಅಪಾಯ ಏಕೆ ಮುಗಿಯುವುದಿಲ್ಲ?
January 7, 2026
11:10 PM
by: ದ ರೂರಲ್ ಮಿರರ್.ಕಾಂ
‌ ಭೂಮಿಗೆ ಬಿದ್ದ ಪ್ಲಾಸ್ಟಿಕ್ ಕರಗುವಂತೆ ಮಾಡಬಹುದು…!, ಇದು ಪ್ಲಾಸ್ಟಿಕ್ ಮಾಲಿನ್ಯಕ್ಕೆ ಪರಿಹಾರವೇ?
January 7, 2026
10:43 PM
by: ದ ರೂರಲ್ ಮಿರರ್.ಕಾಂ
2026 ರಲ್ಲಿ ಕೃಷಿ ಕ್ಷೇತ್ರ ಸ್ಥಿರತೆ , ಆದರೆ ಅಸಮಾನತೆ ಮುಂದುವರಿಕೆ
January 7, 2026
10:14 PM
by: ದ ರೂರಲ್ ಮಿರರ್.ಕಾಂ
ಶಾಖದ ಅಲೆಗಳ ಮುನ್ಸೂಚನೆಗೆ ವಿಜ್ಞಾನಿಗಳಿಂದ ಹೊಸ ಅಧ್ಯಯನ
January 7, 2026
10:04 PM
by: ರೂರಲ್‌ ಮಿರರ್ ಸುದ್ದಿಜಾಲ

You cannot copy content of this page - Copyright -The Rural Mirror