ಮಂಗಳವಾರದಂದು ನಡೆದ ಕೇಂದ್ರ ಸಚಿವ ಸಂಪುಟದಲ್ಲಿ ಹಿಂಗಾರು ಹಂಗಾಮಿನ ಬೆಳೆಗಳಿಗಾಗಿ ಒಟ್ಟು 37,952 ಕೋಟಿ ರೂ ಮೌಲ್ಯದ ರಸಗೊಬ್ಬರ ಸಬ್ಸಿಡಿಗೆ ಅನುಮೋದನೆಯನ್ನು ನೀಡಿದೆ. ಫಾಸ್ಪರಸ್ ಮತ್ತು ಪೊಟಾಸಿಕ್ ರಸಗೊಬ್ಬರಗಳಿಗೆ ಈ ಸಬ್ಸಿಡಿ ದೊರೆಯಲಿದೆ. ಒಂದು ಕೆ.ಜಿ ನೈಟ್ರೋಜನ್ ಮೇಲೆ 43.02, 1 ಕೆ.ಜಿ ಫಾಸ್ಪರಸ್ 47.96 ರೂ, ಒಂದು ಕೆ.ಜಿ ಪೊಟಾಶ್ ಮೇಲೆ 2.87 ರೂ ಹಾಗೂ 1 ಕೆ.ಜಿ ಗಂಧಕದ ಮೇಲೆ 2.87ರೂ ಸಬ್ಸಿಡಿ ನೀಡಲು ನಿರ್ಧರಿಸಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement




