ಈ ವರ್ಷ ವಿಶೇಷವಾಗಿ ಗಮನ ಸೆಳೆದ ಕ್ಷೇತ್ರ ಕೊಟ್ಟಿಯೂರ್ ಅಥವಾ ತೃಚ್ಚೇರುಮನ ಕ್ಷೇತ್ರ . ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಕೊಟ್ಟಿಯೂರುನಲ್ಲಿದೆ. ಇದೊಂದು ಪ್ರಮುಖ ಶಿವ ದೇವಾಲಯ. ವಾರ್ಷಿಕ ಉತ್ಸವವಾದ ವೈಶಾಖ ಮಹೋತ್ಸವಕ್ಕೆ ಹೆಸರುವಾಸಿಯಾಗಿದೆ ಈ ಕ್ಷೇತ್ರ. ಈ ಬಾರಿಯ ಮಹೋತ್ಸವ ಬಹಳ ಸುದ್ದಿಯಾಗುತ್ತಿದೆ.. ಈ ಬಗ್ಗೆ ಬಂಟ್ವಾಳನ್ಯೂಸ್ ನಲ್ಲಿ ವರದಿ ಇದೆ.. ಅದರ ಲಿಂಕ್ ಇಲ್ಲಿದೆ… https://bantwalnews.com/2025/07/02/kottiyoor-temple-has-created-a-craze-in-social-media-resulting-thousands-of-piligrims-visit-the-temple/
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel