ಓಲಾ ಎಲೆಕ್ಟ್ರಿಕ್ ಕಂಪನಿಯು ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್ ಮಾರಾಟ ಮಾಡುವ ಗುರಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿದೆ. ಈ ಪ್ರಯತ್ನದಲ್ಲಿ ಓಲಾ ಎಸ್ 1 ಪ್ರೋನ ಹೊಸ ವಿಶೇಷ ಆವೃತ್ತಿಯ ಬಿಡುಗಡೆ ಸಹ ಸೇರಿವೆ. ಈ ಕಂಪನಿಯು ತನ್ನ ಓಲಾ ಎಸ್ 1 ನಲ್ಲಿ 10,000 ರೂಪಾಯಿಗಳ ರಿಯಾಯಿತಿ ಕೊಡುಗೆಯನ್ನು ದೀಪಾವಳಿಗೆ ವಿಸ್ತರಿಸಿದೆ.
Advertisement
ನವರಾತ್ರಿಯ ಸಮಯದಲ್ಲಿ ಈ ಕೊಡುಗೆಯನ್ನು ಆರಂಭಿಸಿದ್ದು, ಗ್ರಾಹಕರಿಂದ ಪಡೆದ ಪ್ರಕ್ರಿಯೆ ಮತ್ತು ವಿನಂತಿಗಳಿಂದ ಈ ರಿಯಾಯಿತಿ ಕೊಡುಗೆಯನ್ನು ಕಂಪೆನಿ ವಿಸ್ತರಿಸಿದೆ ಎಂದು ಓಲಾ ಎಲೆಕ್ಟ್ರಿಕಲ್ ಸಿಇಓ ಭವಿಶ್ ಅಗರ್ವಾಲ್, ತಮ್ಮ ಅಧಿಕೃತ ಟ್ವಿಟರ್ ಹ್ಯಾಂಡಲ್ ಮೂಲಕ ಈ ಸುದ್ದಿ ಹಂಚಿಕೊಂಡಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement