ಚಲನ ಚಿತ್ರನಟ ಕ್ರೇಜಿಸ್ಟಾರ್ ರವಿಚಂದ್ರನ್ ಸದ್ಯ ಅಮೇರಿಕ ಪ್ರವಾಸದಲ್ಲಿದ್ದಾರೆ. ಕ್ಯಾಲಿಫೋರ್ನಿಯಾದ ಕನ್ನಡ ಸಂಘದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವ ಇವರಿಗೆ ಇದ್ದಕ್ಕಿದ್ದಂತೆ ಹಲ್ಲುನೋವು ಕಾಣಿಸಿಕೊಂಡಿತ್ತು. ಈ ಸಂದರ್ಭ ಕ್ಯಾಲಿಫೋರ್ನಿಯಾದಲ್ಲಿ ದಂತ ವೈದ್ಯೆ ಆಗಿರುವ ಭಾರತೀಯ ಮೂಲದ ವೈದ್ಯೆ ಕನ್ನಡಿಗಳಾದ ಡಾ. ಮಂಗಳಾ ಶ್ಯಾಮ್ ಪ್ರಸಾದ್ ಇವರು ಚಿಕಿತ್ಸೆ ನೀಡಿದ್ದರು.
ಡಾ. ಮಂಗಳಾ ಇವರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಪಂಜದಲ್ಲಿ ದಂತ ವೈದ್ಯರಾಗಿದ್ದ ದಿವಂಗತ ಡಾ. ಶಿವರಾಮ ಭಟ್ ಇವರ ಪುತ್ರಿ ಹಾಗೂ ಶ್ಯಾಮ್ ಪ್ರಸಾದ್ ಕಳಂದೂರು ಇವರ ಪತ್ನಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel