ಸುಳ್ಯ, ಬೆಳ್ತಂಗಡಿ ಹಾಗು ಪುತ್ತೂರು ತಾಲೂಕಿನ ವಿವಿದೆಡೆ ವರ್ಷದ ಮೊದಲ ಉತ್ತಮ ಮಳೆಯಾಗುತ್ತಿದೆ.
ಸುಳ್ಯದ ಹರಿಹರ , ಕೊಲ್ಲಮೊಗ್ರ, ಉಬರಡ್ಕ, ಮರ್ಕಂಜ ಸೇರಿದಂತೆ ಗುತ್ತಿಗಾರು, ಪಂಜ ಮೊದಲಾದ ಕಡೆಗಳಲ್ಲಿ ಮಳೆಯಾಗುತ್ತಿದ್ದು, ಬಿಸಿಲ ಬೇಗೆಯಿಂದ ತತ್ತರಿಸಿದ್ದ ಕೃಷಿಕರಿಗೆ ಮಳೆಯ ಸಿಂಚನದಿಂದ ನೆಮ್ಮದಿಯ ವಾತಾವರಣ ಕಂಡುಬಂದಿದೆ.
ನಿಂತಿಕಲ್ಲು, ಕರಿಕಳ ಬಳಿ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದೆ.
Heavy rain at kalmadka. Vedio by sureshchandra Kalmadka @trSURESHCHANDRA pic.twitter.com/9LpRKexLoK
— theruralmirror (@ruralmirror) March 19, 2022
#rain at sullia pic.twitter.com/JIArOZqo16
— theruralmirror (@ruralmirror) March 19, 2022
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel