77 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ವಿಮಾನ ಇದೀಗ ಹಿಮಾಚಲ ತಪ್ಪಲಿನಲ್ಲಿ ಪತ್ತೆಯಾಗಿದೆ. ಬರೊಬ್ಬರಿ 77 ವರ್ಷಗಳ ಬಳಿಕ ಪತ್ತೆಯಾಗಿರುವ ವಿಮಾನವೆಂದು ಮೂಲಗಳು ತಿಳಿಸಿದೆ.
ದಕ್ಷಿಣ ಚೀನಾದ ಕುನ್ಮಿಂಗ್‌ನಿಂದ 1945 ರಲ್ಲಿ ಸುಮಾರು 13 ಜನರನ್ನು ಈ ವಿಮಾನ ಹೊತ್ತೊಯ್ದಿತ್ತು. ಆದರೆ ಅಂದು ಹವಾಮಾನ ವೈಪರೀತ್ಯದಿಂದಾಗಿ ವಿಮಾನ ನಾಪತ್ತೆಯಾಗಿತ್ತು. ಸಾಕಷ್ಟು ಶೋಧನೆಯ ನಂತರ ಸಿ-46 ಹೆಸರಿನ ವಿಮಾನ ಪತ್ತೆಯಾಗಿದೆ. ವಿಮಾನದ ಮೇಲಿದ್ದ ಟೇಲ್ ನಂಬರ್ ಮೇಲೆ ಇದನ್ನು ಪತ್ತೆ ಮಾಡಲಾಗಿದೆ.
ಎರಡನೇ ಮಹಾಯುದ್ದದ ಸಮಯದಲ್ಲಿ ಚೀನಾ ಮತ್ತು ಮಯನ್ಮಾರ್ ನಡುವೆ ನಡೆದ ಯುದ್ಧದಲ್ಲಿ ಅನೇಕ ವಿಮಾನಗಳು ನಾಪತ್ತೆಯಾಗಿದೆ ಎಂದು ಹೇಳಲಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel