ಡ್ರೋನ್ ಕ್ಯಾಮರಾದಲ್ಲಿ ಸೆರೆಯಾದ ಬೃಹತ್ ಸಂಖ್ಯೆಯ ಫ್ಲೆಮಿಂಗೊಗಳ ಗೂಡುಗಳು

January 5, 2022
2:23 PM

ಗುಜರಾತ್   ಪ್ರದೇಶದಲ್ಲಿ ಆಳವಿಲ್ಲ ನೀರಿನಲ್ಲಿ ಬೃಹತ್ ಗಾತ್ರದ ಪ್ಲೆಮಿಂಗೋಗಳ ಗೂಡುಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಈ ಕ್ಲಿಪ್‌ಗಳು ವಿಶಾಲವಾದ ಗೂಡುಗಳ ಪ್ರದೇಶದಲ್ಲಿ ಸಣ್ಣ ದಿಬ್ಬಗಳ ಮೇಲೆ ಸಾವಿರಾರು ಮೊಟ್ಟೆಗಳು ಸಹ ಕಾಣಿಸಿಕೊಂಡಿದೆ.

ಇತ್ತಿಚಿಗೆ ಗುಜರಾತ್ ಕೊಡಿಯಾ ಕರೈನಲ್ಲಿರುವ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ವಲಸೆ ಪ್ಲೆಮಿಂಗೊಗಳ ಅಬ್ಬರ ಕಂಡುಬಂದಿದೆ ಎಂದು ತಿಳಿದು ಬಂದಿದೆ ಈ ಪ್ಲೆಮಿಂಗೋಗಳು ಭಾರತದ ಸ್ಥಳಿಯವಲ್ಲ. ಅವು ಹೆಚ್ಚಾಗಿ ಅಮೆರಿಕಾದಾದ್ಯಂತ ವಿತರಿಸಲ್ಪಡುತ್ತದೆ ಮತ್ತು ಆಫ್ರಿಕಾ, ಏಷ್ಯಾ ಹಾಗೂ ಯುರೋಪ್‌ಗೆ ಸ್ಥಳಿಯವಾಗಿದೆ.

ಮೂಲತಃ ಈ ವಿಡಿಯೋವನ್ನು ಪತ್ರಕರ್ತ ಜನಕ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತದನಂತರ ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಸಾಹು, ಜಿಲ್ಲಾ ಅಭಿವೃದ್ಧಿ ಅಧಿಕಾರಿ ದೇವ್ ಚೌಧರಿ ಅವರು ಮರುಟ್ವೀಟ್ ಮಾಡಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ
October 20, 2026
7:18 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!
October 20, 2026
7:02 AM
by: ದ ರೂರಲ್ ಮಿರರ್.ಕಾಂ
ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ
October 19, 2026
4:09 PM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror