ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಲ್ಲಿ ಇನ್ನು ಮುಂದೆ ಬೆಳೆ ವಿಮೆಯ ವ್ಯಾಪ್ತಿಯಲ್ಲಿರುವ ಸ್ಥಳಿಯ ಅಪಾಯಗಳ ಪಟ್ಟಿಗೆ ಕಾಡು ಪ್ರಾಣಿ ದಾಳಿಯನ್ನೂ ಸಹ ಸೇರಿಸುವ ಪ್ರಸ್ತಾವನೆಯಾಗಿದೆ. ಈ ಪಟ್ಟಿಯಲ್ಲಿ ಕಾಡಾನೆ, ಮಂಗಗಳು, ಆನೆ, ಹುಲಿ ಇತ್ಯಾದಿ ಯಾವುದೇ ಕಾಡುಪ್ರಾಣಿಗಳ ದಾಳಿಯಿಂದ ಬೆಳೆಗೆ ಹಾನಿಯಾದರೆ ಅದರ ನಷ್ಟವನ್ನು ವಿಮಾ ಸಂಸ್ಥೆಗಳು ತುಂಬಿಕೊಡುತ್ತದೆ. ಈ ಪಿಎಂ ಫಸಲ್ ಬಿಮಾ ಯೋಜನೆಯ ಮಾರ್ಪಾಡು 2026 ರ ಬೇಸಿಗೆ ಹಂಗಾಮಿನಿಂದ ಜಾರಿಗೆ ಬರಲಿವೆ, ಈ ಬಗ್ಗೆ ಸೂಕ್ತವಾದ ಚರ್ಚೆ ಅಗತ್ಯವಿದೆ. ಕೃಷಿಕರಿಗೆ ಅತೀ ಅಗತ್ಯವಾದ ನೆರವು ಇದಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

