ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್ ಕಲಿತ ಮಹಿಳೆಯರಿಗೆ ಟ್ರೈಲರಿಂಗ್ ಮೆಷಿನ್ ಅನ್ನು ನೀಡಲಾಗುತ್ತಿತ್ತು. ಇದೀಗ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರು ಆರಿ ವರ್ಕ್ಸ್ ಫ್ಯಾಬ್ರಿಕ್ ಪೇಟೀಂಗ್ ವರ್ಕ್ಸ ಅನ್ನು ಮಾಡುವ ಮೂಲಕ ಉತ್ತಮ ಆದಾಯವನ್ನು ಗಳಿಸಲು ಅವಕಾಶವಿದ್ದು ಈ ಕೌಶಲ್ಯವನ್ನು ಉಚಿತವಾಗಿ ಮಹಿಳೆಯರಗೆ ಒದಗಿಸಲು ಕೆನರಾಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ “ವಸ್ತ್ರ ಚಿತ್ರಕಲಾ ಉದ್ಯಮಿ ತರಬೇತಿಯನ್ನು” ಆಯೋಜನೆ ಮಾಡಲಾಗಿದ್ದ ಮಹಿಳೆಯರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಮಾಡಬಹುದು.
22 ಡಿಸೆಂಬರ್ 2025 ರಿಂದ 21 ಜನವರಿ 2026 ವರೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಕೇಂದ್ರ. ಇಂಡಿಸ್ಟ್ರಿಯಲ್ ಏರಿಯಾ, ಹೆಗಡೆ ರಸ್ತೆ, ಕುಮಟಾ ಉತ್ತರ ಕನ್ನಡ ಜಿಲ್ಲೆ ಯಲ್ಲಿ ನಡೆಯಲಿದೆ. ಇದರಲ್ಲಿ ಅರ್ಹ ಮಹಿಳೆಯರು ಪ್ರಯೋಜನವನ್ನು ಪಡೆಯಬಹುದು. ಯಾರೆಲ್ಲಾ ಭಾಗವಹಿಸಬಹುದು:
• ಖಾಯಂ ಕರ್ನಾಟಕ ನಿವಾಸಿ
• 18ರಿಂದ50 ವರ್ಷದ ಒಳಗಿರಬೇಕು
• ಗ್ರಾಮೀಣ ಭಾಗದ BPL ಕಾರ್ಡ್ ಹೊಂದಿರುವವರಿಗೆ
• ಸ್ವಂತ ಉದ್ದಿಮೆಯನ್ನು ಆರಂಭಿಸುವವರಿಗೆ ಮೊದಲ ಆದ್ಯತೆ.…… ಮುಂದೆ ಓದಿ……
ನೊಂದಾಣಿ ಮಾಡುವುದು: ಅಧಿಕೃತ ಗೂಗಲ್ ಪಾರ್ಮ್ ಅನ್ನು ಭೇಟಿ ನೀಡಿ ತರಬೇತಿ ಭಾಗವಹಿಸಲು ನಿಮ್ಮ ಹೆಸರನ್ನು ನೊಂದಣಿ ಮಾಡಿ. ಅಥವಾ ನಡೆಯುವ ದಿನದಂದು ಹೆಸರು ನೋಂದಾಯಿಸಬಹುದು.…… ಮುಂದೆ ಓದಿ……
ಬೇಕಾಗಿರುವ ದಾಖಲೆಗಳು:
ಫೋಟೋ
ಆಧಾರ್ ಕಾರ್ಡ್
ಪಾಸ್ ಬುಕ್
ರೇಷನ್ ಕಾರ್ಡ್
ಪಾನ್ ಕಾರ್ಡ್


