ಕೇಂದ್ರದಿಂದ ಉಚಿತ ರೂಫ್ ಟಾಪ್ ಸೋಲಾರ್ ಸಿಸ್ಟಮ್ ಅಳವಡಿಕೆ

December 19, 2025
8:13 PM

ಕೇಂದ್ರ ಸರ್ಕಾರದಿಂದ ಪ್ರಧಾನ ಮಂತ್ರಿ ಸೂರ್ಯ ಘರ್ ಮಫ್ತ್ ಬಿಜ್ಲಿ ಯೋಜನೆ ಯನ್ನು ಜಾರಿಗೊಳಿಸಿದರೆ. ಅಂದರೆ, ಈ ಯೋಜನೆಯ ಮೂಲಕ ಮನೆಯ ಮೇಲೆ ರೂಫ್ ಟಾಪ್ ಸೋಲಾರ್ ಸಿಸ್ಟಮ್ ಅಳವಡಿಸಲು ರೂ 78,000 ವರೆಗಿನ ಸಬ್ಸಿಡಿ ಸಿಗುತ್ತದೆ. ಹಾಗೂ, ಪ್ರತಿ ತಿಂಗಳು 300 ಯೂನಟ್ ಗಳವರೆಗೆ ಉಚಿತ ವಿದ್ಯುತ್ ಲಭ್ಯವಾಗುತ್ತದೆ.

Advertisement
Advertisement

ಈ ಯೋಜನೆಯ ಮುಖ್ಯ ಉದ್ದೇಶವೆಂದರೆ ವಿದ್ಯುತ್ ಬಿಲ್ ಶೂನ್ಯಗೂಳಿಸಿ, ಹೆಚ್ಚುವರಿ ವಿದ್ಯುತ್ ಮಾರಿ ಆದಾಯ ಗಳಿಸುವುದಾಗಿದೆ. ಈ ಯೋಜನೆಯಿಂದ 3 kW ವರೆಗಿನ ಸಿಸ್ಟಮ್ ಗೆ ಸಬ್ಸಿಡಿ ಸಿಗುತ್ತದೆ. ಸಾಮಾನ್ಯ ಮನೆಗೆ 2-3 kW ಸಿಸ್ಟಮ್ ಸಾಕಾಗುತ್ತದೆ ಇದರಿಂದ ತಿಂಗಳಿಗೆ 300-400 ಯೂನಿಟ್ ಉತ್ಪಾದನೆಯಾಗಿ ಬಿಲ್ ಶೂನ್ಯವಾಗುತ್ತದೆ. ಹೆಚ್ಚುವರಿ ಯೂನಿಟ್ ಗಳನ್ನು ನೆಟ್ ಮೀಟರಿಂಗ್ ವಾರ್ಷಿಕ ರೂ 15,000 ರಿಂದ 20,000 ಆದಾಯ ಗಳಿಸಬಹುದು.

ಅರ್ಜಿ ಸಲ್ಲಿಸುವ ವಿಧಾನ:

  • ಅಧಿಕೃತ ಪೋರ್ಟಲ್ ಗೆ ಭೇಟಿ ನೀಡಿApply for Rooftop Solar ಕ್ಲಿಕ್ ಮಾಡಿ, ರಾಜ್ಯ, DISCOM, ಕನ್ಸ್ಯೂಮರ್ ನಂಬರ್, ಮೊಬೈಲ್ ನಮೂದಿಸಿ ರಿಜಿಸ್ಟರ್ ಆಗಬೇಕು
  • ಇಲ್ಲದಿದ್ದಲ್ಲಿ ಸ್ಥಳಿಯ DISCOM ಅಥವಾ CSCಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
  • ಬೇಕಾಗುವ ದಾಖಲೆಗಳು:
    • ಆಧಾರ್ ಕಾರ್ಡ್
    • ಇತೀಚಿನ ವಿದ್ಯುತ್ ಬಿಲ್
    • ಬ್ಯಾಂಕ್ ಪಾಸ್ ಬುಕ್
    • ಮನೆ ಮಾಲೀಕತ್ವ ಪುರಾವೆ
    • ಪಾಸ್ ಪೋರ್ಟ್ ಫೋಟೋ
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಸರ್ಕಾರಿ ಶಾಲೆ ಮಕ್ಕಳಿಗೆ ಚೆಸ್ ಪಾಠ | ದ.ಕ ದಲ್ಲಿ “ಚೆಸ್ ಇನ್ ಸ್ಕೂಲ್” ಆರಂಭ | ಗ್ರಾಮೀಣ ಮಕ್ಕಳಿಗೆ ಬೌದ್ಧಿಕ ಅವಕಾಶ
January 29, 2026
2:18 PM
by: ದ ರೂರಲ್ ಮಿರರ್.ಕಾಂ
ಕೊಳೆ ರೋಗ ನಿಯಂತ್ರಣಕ್ಕೂ ತೆರಿಗೆ…? ಮೈಲುತುತ್ತಿಗೆ ಸುಂಕ – ಅಡಿಕೆ ರೈತನಿಗೆ ಮತ್ತೊಂದು ಹೊರೆ..!
January 29, 2026
7:39 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ದೇಶದಲ್ಲಿ ರಬಿ ಋತು ಬಿತ್ತನೆ ದಾಖಲೆ ಹೆಚ್ಚಳ | 660.48 ಲಕ್ಷ ಹೆಕ್ಟೇರ್‌ಗೆ ಏರಿದ ಒಟ್ಟು ವಿಸ್ತೀರ್ಣ
January 29, 2026
7:18 AM
by: ದ ರೂರಲ್ ಮಿರರ್.ಕಾಂ
ಯೂರಿಯಾ ಮಾರಾಟ 3.8% ಏರಿಕೆ | ದೇಶೀಯ ಉತ್ಪಾದನೆ ಕುಸಿತ, ಆಮದು 85% ಹೆಚ್ಚಳ
January 29, 2026
7:08 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror