ನಾರಿಯರ ಕಣ್ಣಿನ ಕಾಡಿಗೆ “ನಂದಿ ಬಟ್ಟಲು” | ಮನೆಯಲ್ಲೇ ತಯಾರಿಸಿ ಕೆಮಿಕಲ್ ರಹಿತ ಬಣ್ಣ..! |

June 1, 2023
5:26 PM

ಕೆಲವು ಹೂಗಳು ನೋಡಲು ಅಂದ. ಇನ್ನೂ ಕೆಲವು ಅಲಂಕಾರಕ್ಕೆ ಸೂಕ್ತವಾದ ಬಣ್ಣ ಆಕಾರ ಹೊಂದಿರುತ್ತದೆ. ಇನ್ನೂ  ಕೆಲವು ಹೂವುಗಳು ಅಂದದ ಜೊತೆಗೆ ಆರೋಗ್ಯದ ದೃಷ್ಟಿಯಿಂದ ಔಷಧಿ ಉಪಯುಕ್ತ ಅಂಶಗಳನ್ನು ಹೊಂದಿರುತ್ತವೆ. ಅಂತಹ ಹೂವುಗಳಲ್ಲಿ ನಂದಿಬಟ್ಟಲು ಹೂವು ಒಂದು.

ನಂದಿಬಟ್ಟಲು ಹೂ ಔಷಧಿ ಉಪಯುಕ್ತವಾಗಿದ್ದು ಕಣ್ಣಿನ ಕಾಡಿಗೆ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಇದರಿಂದ ತಯಾರಿಸಿದ ಕಾಡಿಗೆ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುವುದಲ್ಲದೆ ಕಣ್ಣಿನ ಆರೋಗ್ಯಕ್ಕೂ ಉತ್ತಮವಾದದ್ದು.

ಏನು ಮಾಡಬೇಕು ?: ಮನೆ ಅಂಗಳದಲ್ಲಿ ಅರಳುವ ನಂಜು ಬಟ್ಟಲು ಹೂವು ಗಳನ್ನು ಪೇಸ್ಟ್ ಮಾಡಿ ಸ್ವಚ್ಛವಾಗಿ ತೊಳೆದ ಬಿಳಿ ಬಟ್ಟೆಗೆ ಹಚ್ಚಿ ಒಣಗಿಸಿ ಮಾರನೇ ದಿನ ಮತ್ತೆ ಇದೇರೀತಿ ಅದೇ ಬಟ್ಟೆಗೆ ಮತ್ತೋಂದು ಪದರು ಮಾಡಬೇಕು.ಹೀಗೆ ಏಳು ದಿನ ದ ನಂತರ ಅದನ್ನು ಚೆನ್ನಾಗಿ ಹೊಸೆದು ಬತ್ತಿಮಾಡಿ ಹಣತೆ ಯಲ್ಲಿ ಶುದ್ಧ ಹರಳೆಣ್ಣೆ ಅಥವಾ ಎಳ್ಳೆಣ್ಣೆ ಹಾಕಿ ದೀಪ ಹಚ್ಚಿ . ಮೇಲೆ ಒಂದು ಹಣತೆಯನ್ನು ಸ್ವಲ್ಪ ತುಪ್ಪ ಸವರಿ ದೀಪ ಉರಿಯಲು ಅನುವು ಆಗುವಂತೆ ಮುಚ್ಚಿ.ಮೇಲಿನ ಹಣತೆ ಯಲ್ಲಿ ಕಾಡಿಗೆ ಶೇಖರಿಸಿ.ಇದಕ್ಕೆ ಸ್ವಲ್ಪ ತುಪ್ಪ ಸೇರಿಸಿ ಪೇಸ್ಟ್ ಮಾಡಿಕೊಳ್ಳಿ.ಗಾಳಿ ಆಡದಂತೆ ಚಿಕ್ಕ ಡಬ್ಬಿಯಲ್ಲಿ ಇಟ್ಟುಕೊಳ್ಳಬೇಕು.ಇದನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣಿಗೆ ತಂಪು ಮತ್ತು ಆಕರ್ಷಕ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ
August 22, 2026
2:07 PM
by: ಸಾಯಿಶೇಖರ್ ಕರಿಕಳ
ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ
August 22, 2026
6:47 AM
by: ದ ರೂರಲ್ ಮಿರರ್.ಕಾಂ
ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ
August 21, 2026
7:49 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ
August 21, 2026
4:04 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror