ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು ಪಡೆಯುತ್ತಾರೆ. ಆದರೆ ಗೃಹಲಕ್ಷ್ಮಿ ಸಹಕಾರ ಬ್ಯಾಂಕ್ ನಲ್ಲಿ ಸಾಮಾನ್ಯವಾಗಿ ರಾಷ್ಟ್ರೀಕೃತ ಬ್ಯಾಂಕ್ ಗಳಿಗೆ ಹೋಲಿಸಿದರೆ ಸಹಕಾರ ಬ್ಯಾಂಕ್ ಗಳಲ್ಲಿ ಬಡ್ಡಿ ದರ ಸ್ವಲ್ಪ ವಿಭಿನವಾಗಿದೆ. ಮಾತ್ರವಲ್ಲ, ಹಿರಿಯ ನಾಗರಿಕರಿಗೆ ಠೇವಣಿಯ ಮೇಲೆ ಹೆಚ್ಚು ಬಡ್ಡಿ ಸಿಗುವ ಅವಕಾಶಗಳನ್ನು ಮಾಡಿದೆ.
ಗೃಹಲಕ್ಷ್ಮಿ ಸಹಾಕಾರ ಬ್ಯಾಂಕ್ ನಲ್ಲಿ ಮೇಬರ್ ಆಗಿ ಬೇಕಾಗಿರುವ ಸಮಯದಲ್ಲಿ ಅಂದರೆ ಚಿನ್ನದ ಸಾಲ, ವೈಯಕ್ತಿಕ ಸಾಲ, ವ್ಯಾಪಾರ ಸಾಲ, ವಾಹನ ಸಾಲ ಇತ್ಯಾದಿಯನ್ನು ಪಡೆಯಹುದು.
ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಪ್ಯಾನ್ ಕಾರ್ಡ್
• ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋ
• ವಿಳಾಸದ ದೃಢೀಕರಣ
• ಮೆಂಬರ್ ಆಗಲು ನಿಗದಿತ ಹಣ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

