ಇರಾನಿನ ಎಕ್ರಾಜ್‌ನ 50 ವರ್ಷದ ಅಬೋಲ್‌ಫಜಲ್ ಸಾಬರ್ ಮೊಖ್ತಾರಿ ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸುವ ಮೂಲಕ ಅಸಾಮಾನ್ಯ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ.
Advertisement
ಚಿಕ್ಕವನಿದ್ದಾಗ ಆಕಸ್ಮಿಕವಾಗಿ ನನ್ನ ಈ ಪ್ರತಿಭೆಯನ್ನು ಬೆಳೆಸಿಕೊಂಡೆ, ಆದರೆ ಬಹು ವರ್ಷಗಳ ಅಭ್ಯಾಸ ಮತ್ತು ಪ್ರಯತ್ನದ ನಂತರ, ನನ್ನ ಪ್ರತಿಭೆಯನ್ನು ಬಲಪಡಿಸಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಪ್ಲಾಸ್ಟಿಕ್, ಗಾಜು, ಹಣ್ಣು, ಕಲ್ಲು, ಮರ ಮತ್ತು ಸಂಪೂರ್ಣವಾಗಿ ಮೈ ಮೇಲೆ ಅಂಟಿಸಿಕೊಳ್ಳುವೆ ಎಂದು ಮೊಖ್ತಾರಿ ಗಿನ್ನೆಸ್ ವಿಶ್ವ ದಾಖಲೆಗೆ ತಿಳಿಸಿದರು. ಮೊಖ್ತಾರಿಯವರ ಪ್ರಯತ್ನದಿಂದ ಅವರು ದೇಹದಲ್ಲಿ ಒಂದೇ ಸಮಯದಲ್ಲಿ 85 ಚಮಚಗಳನ್ನು ಸಮತೋಲಗೊಳಿಸುವ ಮೂಲಕ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದಾರೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement