ದೇಹದ ಮೇಲೆ 85 ಚಮಚಗಳನ್ನು ಸಮತೋಲನಗೊಳಿಸಿದ ವ್ಯಕ್ತಿ | ಗಿನ್ನಿಸ್ ದಾಖಲೆ |

February 2, 2022
12:30 PM

ಇರಾನಿನ ಎಕ್ರಾಜ್‌ನ 50 ವರ್ಷದ ಅಬೋಲ್‌ಫಜಲ್ ಸಾಬರ್ ಮೊಖ್ತಾರಿ ತನ್ನ ದೇಹದ ಮೇಲೆ 85 ಚಮಚಗಳನ್ನು ಏಕಕಾಲದಲ್ಲಿ ಸಮತೋಲನಗೊಳಿಸುವ ಮೂಲಕ ಅಸಾಮಾನ್ಯ ಗಿನ್ನೆಸ್ ದಾಖಲೆಯನ್ನು ಬರೆದಿದ್ದಾರೆ.

ಚಿಕ್ಕವನಿದ್ದಾಗ ಆಕಸ್ಮಿಕವಾಗಿ ನನ್ನ ಈ ಪ್ರತಿಭೆಯನ್ನು ಬೆಳೆಸಿಕೊಂಡೆ, ಆದರೆ ಬಹು ವರ್ಷಗಳ ಅಭ್ಯಾಸ ಮತ್ತು ಪ್ರಯತ್ನದ ನಂತರ, ನನ್ನ ಪ್ರತಿಭೆಯನ್ನು ಬಲಪಡಿಸಲು ಮತ್ತು ಅದನ್ನು ಅಭಿವೃದ್ಧಿಪಡಿಸಲು ಸಾಧ್ಯವಾಯಿತು. ಪ್ಲಾಸ್ಟಿಕ್, ಗಾಜು, ಹಣ್ಣು, ಕಲ್ಲು, ಮರ ಮತ್ತು ಸಂಪೂರ್ಣವಾಗಿ ಮೈ ಮೇಲೆ ಅಂಟಿಸಿಕೊಳ್ಳುವೆ ಎಂದು ಮೊಖ್ತಾರಿ ಗಿನ್ನೆಸ್ ವಿಶ್ವ ದಾಖಲೆಗೆ ತಿಳಿಸಿದರು.  ಮೊಖ್ತಾರಿಯವರ ಪ್ರಯತ್ನದಿಂದ ಅವರು ದೇಹದಲ್ಲಿ ಒಂದೇ ಸಮಯದಲ್ಲಿ 85 ಚಮಚಗಳನ್ನು ಸಮತೋಲಗೊಳಿಸುವ ಮೂಲಕ ಗಿನ್ನಿಸ್ ದಾಖಲೆಗೆ ಅರ್ಹರಾಗಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ
October 7, 2026
11:22 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror