5೦,೦೦೦ ಅಧಿಕ ವಜ್ರಗಳಿಂದ ತಯಾರಿಕೊಂಡ ಅತಿ ದೊಡ್ಡ ಉಂಗುರ | ಗಿನ್ನಿಸ್ ದಾಖಲೆಗೆ ಸೇರ್ಪಡೆ

May 8, 2023
9:07 PM

ಎಚ್.ಕೆ. ಡಿಸೈನ್ಸ್ ಮತ್ತು ಹರಿಕೃಷ್ಣ ಎಕ್ಸ್ಪೋಟ್  ಮುಂಬೈನ ಅಭರಣ ವ್ಯಾಪಾರಿಯೊಬ್ಬರು ಸಂಪೂರ್ಣ ಕೈ ಬೆರಳುಗಳನ್ನು ಮುಚ್ಚುವಷ್ಟು ದೊಡ್ಡ ಉಂಗುರವನ್ನು ತಯಾರಿಸಿ ಗಿನ್ನಿಸ್ ವಿಶ್ವದಾಖಲೆಯನ್ನು ಮುಡಿಗೇರಿಸಿಕೊಂಡಿದೆ.

Advertisement
Advertisement
Advertisement

ಈ ಉಂಗುರದಲ್ಲಿ ಸರಾಸರಿ 5೦,೦೦೦ಕ್ಕೂ ಹೆಚ್ಚು ವಜ್ರಗಳನ್ನು ಇಡುವುದರೊಂದಿಗೆ ಮಾರ್ಚ್ 11 ರಂದು ಈ ಸಾಧನೆಯು ಬೆಳಕಿಗೆ ಬಂದಿದೆ. ಮಾತ್ರವಲ್ಲ ಈ ಉಂಗುರಕ್ಕೆ ಯುಟಿಯೆರಿಯಾ ಎಂದು ಹೆಸರಿಸಲಾಗಿದೆ. ಇದರರ್ಥ ಪ್ರಕೃತಿಯೊಂದಿಗೆ ಒಂದಾಗುವುದು. ಇದರ ವಿಶೇಷತೆ ಏನೆಂದರೆ ಸೂರ್ಯಕಾಂತಿಯ ಮೇಲೆ ಚಿಟ್ಟೆ ಕೂರುವಂತೆ ಉಂಗುರದ ಡಿಸೈನ್ ಮಾಡಲಾಗಿದೆ, ಇದು ಸಂಪೂರ್ಣವಾಗಿ ಮರುಬಳಕೆಯ ವಸ್ತುಗಳಿಂದ ಮಾಡಲ್ಪಟ್ಟಿದೆ.

Advertisement

ಆಭರಣದ ತುಣುಕನ್ನು ರಚಿಸಲು ಗ್ರಾಹಕರಿಂದ ಪಡೆದ ಮರುಬಳಕೆಯ ವಜ್ರಗಳೊಂದಿಗೆ ಬೆರೆಸಲಾಯಿತು. ಸಿದ್ಧಪಡಿಸಿದ ಉಂಗುರವು 460.55ಗ್ರಾಂ ತೂಕ ಮತ್ತು ರೂ. 6.4 ಕೋಟಿ ಮೌಲ್ಯವನ್ನು ಹೊಂದಿದೆ

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ
Karnataka Weather | 19-04-2024 | ಇಂದು ಉತ್ತಮ ಮಳೆಯ ಮುನ್ಸೂಚನೆ |
April 19, 2024
11:00 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror