ವಿಶ್ವ ದಾಖಲೆ ಸ್ಥಾಪಿಸಿದ ಸ್ವಾಮಿನಾರಾಯಣ ಪಂಥದ 7,090 ವಿಗ್ರಹಗಳು |

February 2, 2022
4:00 PM

ಗುಜರಾತ್‌ನ ಕುಂಡಲ್ಧಾಮ್‌ನ ಶ್ರೀ ಸ್ವಾಮೀ ನಾರಾಯಣ ಮಂದಿರಲ್ಲಿ ಪ್ರದರ್ಶಿಸಲಾದ ಭಗವಾನ್ ಸ್ವಾಮಿ ನಾರಾಯಣ ವಿಗ್ರಹಗಳ ಅದ್ಬುತ ಗುಂಪು ಗಿನ್ನೆಸ್ ವರ್ಲ್ಡ್ ರೆಕಾಡ್ಸ್ ಅನ್ನು ಪಡೆದುಕೊಂಡಿದೆ.

ಥಾಣೆ ಜಿಲ್ಲೆಯ ಭಾಯಂದರ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಶಾಖೆಯಲ್ಲಿ ವಾರಾಂತ್ಯದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಶ್ರೀ ಸ್ವಾಮಿನಾರಾಯಣ ಮಂದಿರದ ಮುಖ್ಯಸ್ಥ ಪಿಪಿ ಜ್ಞಾನಜೀವಂದಾ ಸ್ವಾಮಿ ಅವರಿಗೆ ವರ್ಚುವಲ್ ಈವೆಂಟ್‌ನಲ್ಲಿ ಭಾರತೀಯ ಫ್ಲೌಟಿಸ್ಟ ಪಂ.ರೋನು ಮಜುಂದಾರ್, ಮುಂಬೈ ಸಂಸದ ಗೋಪಾಲ್ ಶೆಟ್ಟಿ ಅವರಿಂದ ಗಿನ್ನಿಸ್ ವರ್ಲ್ಡ್ ರೆಕಾಡ್ಸ್ ಪ್ರಧಾನ ಮಾಡಲಾಯಿತು.

7,090 ವಿಗ್ರಹಗಳ ದಂಡು, 6 ಇಂಚುಗಳಿಂದ 6 ಅಡಿಗಳವರೆಗೆ, ಭವ್ಯವಾದ ಕುದುರೆ ಸವಾರಿ ಸೇರಿದಂತೆ, ವಿವಿಧ ರೂಪಗಳು ಮತ್ತು ವೇಷಭೂಷಣಗಳನ್ನು ಕುಂಡಲ್ಧಾಮ್‌ನಲ್ಲಿ ಕ್ರಿಕೆಟ್ ಮೈದಾನದಷ್ಟು ದೊಡ್ಡ ಆವರಣದಲ್ಲಿ ಪ್ರದರ್ಶಿಸಲಾಗಿದೆ ಎಂದು ದೇವಾಲಯದ ಹಿರಿಯರ ಸಹಾಯಕ ಅಲೌಲಿಕ್ ದಾಸ್ವಿ ಹೇಳಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಂದಿಗೂ, ಇಂದಿಗೂ ಮತ್ತು ಮುಂದೆಯೂ ಅಡಿಕೆಯ ಜೊತೆ ಕೋಕೋ ಒಂದು ಸೂಕ್ತ ಉಪಬೆಳೆ
October 7, 2026
11:35 PM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಅಡಿಕೆ ಕ್ಷೇತ್ರಕ್ಕೆ ಬೇಕಿದೆ ಹೊಸ ರಾಷ್ಟ್ರೀಯ ಸಮನ್ವಯ ಮಾದರಿ
October 7, 2026
11:22 PM
by: ಅರುಣ್‌ ಕುಮಾರ್ ಕಾಂಚೋಡು
ಹವಾಮಾನ ವರದಿ | 07-10-2026 | ಮುಂಗಾರು ಮುಗಿದಿದೆ… ಹಿಂಗಾರು ಮಳೆಯ ಸರದಿ ಆರಂಭವಾಗುತ್ತಿದೆಯೇ?
October 7, 2026
12:40 PM
by: ಸಾಯಿಶೇಖರ್ ಕರಿಕಳ
ಗದಗದಲ್ಲಿ ಎಫ್‌ಎಕ್ಯೂ ಗುಣಮಟ್ಟದ ಸೂರ್ಯಕಾಂತಿ ಖರೀದಿ ; ಕ್ವಿಂಟಾಲ್‌ಗೆ ₹8,343 ಬೆಂಬಲ ಬೆಲೆ
October 7, 2026
7:02 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror