#PUCExam | ಪಿಯುಸಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ | ಪ್ರಾಕ್ಟಿಕಲ್ ಮಾತ್ರವಲ್ಲ ಥಿಯರಿ ವಿಷಯಕ್ಕೂ ಆಂತರಿಕ ಅಂಕ |

July 11, 2023
1:17 PM
ರಾಜ್ಯ ಸರ್ಕಾರದಿಂದ ಪಿಯುಸಿ ತರಗತಿಗಳಿಗೆ ಹೊಸ ಅಂಕ‌ ಮಾದರಿ‌ ಜಾರಿಯಾಗಲಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೂ ಇನ್ನು ಮುಂದೆ ಆಂತರಿಕ ಅಂಕ ನೀಡಲು ನಿರ್ಧಾರವಾಗಲಿದೆ.

ಈವರೆಗೆ ಪಿಯುಸಿ ವಿದ್ಯಾರ್ಥಿ #PUCStudents ಗಳಿಗೆ ಕೇವಲ ಪ್ರಾಕ್ಟಿಕಲ್ ಪರೀಕ್ಷೆಗೆ ಮಾತ್ರ ಇಂಟರ್ ನಲ್ ಮಾರ್ಕ್ಸ್ ಇತ್ತು. ಆದರೆ ಇನ್ನು ಹಾಗಿಲ್ಲ. ರಾಜ್ಯ ಸರ್ಕಾರವು ಗುಡ್​​ನ್ಯೂಸ್ #GoodNews ಕೊಟ್ಟಿದೆ. ಇದು ಪ್ರಥಮ & ದ್ವಿತೀಯ ವಿದ್ಯಾರ್ಥಿಗಳಿಬ್ಬರಿಗೂ ತಮ್ಮ ಅಂಕ ಹೆಚ್ಚಿಸುವಲ್ಲಿ ಸಹಾಯವಾಗಲಿದೆ.

ರಾಜ್ಯ ಸರ್ಕಾರವು ಪಿಯುಸಿ ತರಗತಿಗಳಿಗೆ ಹೊಸ ಅಂಕ‌ ಮಾದರಿ‌ ಜಾರಿ ಮಾಡಿದೆ. ಪ್ರಾಯೋಗಿಕ ಪರೀಕ್ಷೆ ಇಲ್ಲದ ವಿಷಯಗಳಿಗೂ ಇನ್ನು ಮುಂದೆ ಆಂತರಿಕ ಅಂಕ ನೀಡಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹೌದು, ಥಿಯರಿ ವಿಷಯಗಳಿಗೂ 20 ಅಂಕ ಆಂತರಿಕ ಅಂಕ ನೀಡುವ ಆದೇಶ ಹೊರಡಿಸಿದೆ.  ಪ್ರಥಮ ಮತ್ತು ದ್ವೀತಿಯ ಪಿಯುಸಿ ಎರಡು ತರಗತಿಗಳಿಗೆ ಈ ಹೊಸ ನಿಯಮ ಅನ್ವಯವಾಗಲಿದೆ.  ಸದ್ಯ ಪಿಯುಸಿ ಬೋರ್ಡ್​ ವಿಜ್ಞಾನ ವಿಷಯಗಳಲ್ಲಿ  ಪ್ರಾಯೋಗಿಕ ವಿಷಯಕ್ಕೆ 30 ಅಂಕ ನೀಡುತ್ತಿದೆ.  70 ಅಂಕ ಥಿಯರಿ 30 ಆಂತರಿಕ ಅಂಕ ಇತ್ತು.

ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹೊಸರುಚಿ | ಗುಜ್ಜೆ ಶೇಂಗಾ ಪಲ್ಯ
March 15, 2025
7:00 AM
by: ದಿವ್ಯ ಮಹೇಶ್
ಕೇರಳದಲ್ಲಿ ಹೀಟ್‌ ವೇವ್‌ ಎಲರ್ಟ್‌ | 10 ಜಿಲ್ಲೆಗಳಿಗೆ ಎಲ್ಲೋ ಎಲರ್ಟ್‌ |
March 14, 2025
11:36 PM
by: ದ ರೂರಲ್ ಮಿರರ್.ಕಾಂ
ಮೆಣಸಿನಕಾಯಿ ಬೆಲೆ ಕುಸಿತ | ಒಣ ಮೆಣಸಿನಕಾಯಿ ಖರೀದಿಸುವಂತೆ ಬಸವರಾಜ ಬೊಮ್ಮಾಯಿ ಪತ್ರ
March 14, 2025
11:03 PM
by: The Rural Mirror ಸುದ್ದಿಜಾಲ
ಬೆಂಗಳೂರಿನಲ್ಲಿ ನೀರಿನ ದರ ಒಂದು ಲೀಟರ್‌ಗೆ ಒಂದು ಪೈಸೆ ಏರಿಕೆ ಮಾಡಲು ಸರ್ಕಾರ ಚಿಂತನೆ
March 14, 2025
10:57 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror