ಜನವರಿ ತಿಂಗಳಲ್ಲಿ ಈ ಬಾರಿ ಎರಡನೇ ಬಾರಿ ಉತ್ತಮ ಮಳೆಯಾಗುತ್ತಿದೆ. ಸುಳ್ಯ ತಾಲೂಕಿನ ಹಲವು ಕಡೆ ಮಳೆ ಸುರಿಯುತ್ತಿದೆ. ಸುಬ್ರಹ್ಮಣ್ಯ ಸೇರಿದಂತೆ ಹಲವು ಕಡೆ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದೆ. ಚಳಿ ಇರಬೇಕಾದ ಕಾಲದಲ್ಲಿ ಮಳೆ ಸುರಿಯುತ್ತಿದೆ. ಅಕಾಲಿಕ ಮಳೆಯು ಕೃಷಿಕರನ್ನು ತತ್ತರಗೊಳಿಸಿದೆ. ಮಳೆಯಾಗಬೇಕಾದ ಕಾಲದಲ್ಲಿ ಮಳೆಯಾಗದೆ ಸಂಕಷ್ಟವಾಗಿತ್ತು. ಚಳಿಯಾಗಬೇಕಾದ ಮಳೆಯಾಗಿ ಮತ್ತೆ ಸಂಕಷ್ಟವೇ ಕೃಷಿಕರು ಎದುರಿಸಬೇಕಾಗಿದೆ. ಪುತ್ತೂರಿನ ಕೆಲವು ಕಡೆ, ಸುಳ್ಯ, ಬಳ್ಪ, ಕೊಲ್ಲಮೊಗ್ರ, ಮಡಪ್ಪಾಡಿ, ಚಿಕ್ಕಮಗಳೂರು, ಕಾಸರಗೋಡಿನಲ್ಲೂ ಮಳೆಯಾಗುತ್ತಿದೆ.
Weather Mirror | 06-01-2024 | ಅಲ್ಲಲ್ಲಿ ಗುಡುಗು ಸಹಿತ ಮಳೆಯ ಮುನ್ಸೂಚನೆ | ಜ. 9ರ ತನಕ ಮಳೆಯ ವಾತಾವರಣ |
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel