ಗೂಗಲ್‌ನ ಸಹಾಯದಿಂದ ಫ್ರಾನ್ಸ್ ನಲ್ಲಿ ದೈತ್ಯ ಹಾವಿನ ಅಸ್ಥಿಪಂಜರವನ್ನು ವ್ಯಕ್ತಿಯೊಬ್ಬರು ಕಂಡು ಹಿಡಿದಿದ್ದಾರೆ. ಆ ಬಳಿಕ ಟೈಟಾನೊಬೊವಾ ಚರ್ಚೆ ಪ್ರಾರಂಭವಾಗಿದೆ.
ಇಂಡಿಪೆಂಡೆಂಟ್‌ನ ವರದಿಯ ಪ್ರಕಾರ ಟಿಕ್‌ಟಾಕ್ ನಲ್ಲಿ ಗೂಗಲ್ ಮೇಪ್ ಫ್ರಾನ್ಸ್ ಎಂದು ಹೆಸರಿನ ಖಾತೆಯಿದೆ. ಇದು ಗೂಗಲ್ ನಕ್ಷೆಗಳನ್ನು ಅನ್ವೇಷಿಸುವಾಗ ಕಂಡುಬಂದ ವಿಷಯಗಳ ವೀಡಿಯೋಗಳನ್ನು ಹಂಚಿಕೊಳ್ಳುತ್ತದೆ. ಮಾರ್ಚ್ 24 ರಂದು, ಈ ಖಾತೆಯಿಂದ ಆಘಾತಕಾರಿ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಈ ದೃಶ್ಯವು ಫ್ರಾನ್ಸ್ ನ ಕರಾವಳಿಯಲ್ಲಿದೆ ಎಂದು ಹೇಳಲಾಗಿದೆ. ಅಲ್ಲಿ ದೊಡ್ಡ ಹಾವಿನ ಅಸ್ಥಿಪಂಜರದಂತಹ ವಸ್ತು ಕಂಡು ಬಂದಿದೆ.
Le Serpent d'océan est une immense sculpture (130m) de l'artiste Huang Yong Ping, principalement composée d'aluminium. A découvrir à Saint-Brevin-les-Pins en France.#PaysDeLaLoire #SaintNazaireRenversante #ErenJaeger
👇Full YouTube video #widerfocushttps://t.co/U61apdbEk4 pic.twitter.com/0nHGPmhhvR
Advertisement— Fabien Wider (@fabienwider) February 28, 2022
ಇದು ಸುಮಾರು 30 ಮೀಟರ್ ಉದ್ದವಿದ್ದು, ಹಿಂದೆ ಹಿಡಿದ ಯಾವುದೇ ಹಾವಿಗಿಂತ ದೊಡ್ಡದಾಗಿದೆ. ಅಷ್ಟೇ ಅಲ್ಲ, ಈ ಅಸ್ಥಿಪಂಜರವು ಅಳಿವಿನಂಚಿನಲ್ಲರುವ ಟೈಟಾನೊಬೊವಾ ಹಾವಿನದ್ದಾಗಿರಬಹುದು ಎಂದು ಅವರು ಬರೆದಿದ್ದಾರೆ.