ರೈತ ದೇಶ ಬೆನ್ನೆಲುಬು ಎಂಬುದು ಎಲ್ಲರಿಗೂ ಗೊತ್ತು. ಆದರೆ, ಆತನಿಗೆ ಕೃಷಿ ಕಾಯಕದಲ್ಲಿ ಸಹಾಯಕ್ಕೆ ಕೂಲಿ ಆಳುಗಳೇ ಸಿಗುವುದಿಲ್ಲ. ಬಿತ್ತನೆ ಸಮಯ ಅಥವಾ ಕಟುವಿನ ಸಮಯದಲ್ಲಿ ಯಂತ್ರೋಪಕರಣವನ್ನು ಖರೀದಿಸಲು ಸಾಧ್ಯವಾಗದೇ ಜನರ ಸಹಾಯಕ್ಕೆ ತಿರುಗಾಡುವ ಕಷ್ಟ ರೈತರಿಗೆ. ಈ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯಸರ್ಕಾರವು ಕೃಷಿ ಯಂತ್ರೋಪಕರಣಗಳ ಖರೀದಿಗೆ ಬರೋಬ್ಬರಿ 3 ಲಕ್ಷ ರೂಪಾಯಿಗಳ ವರೆಗೆ ಸಹಾಯಧನ ನೀಡಲು ಮುಂದಾಗಿದೆ. ಈ ಯೋಜನೆಯ ಮೂಲಕ ಗರಿಷ್ಟ ಸಹಾಯಧನ ರೂ 3,00,000 ವರೆಗೆ ಸಿಗುತ್ತದೆ. ಕೃಷಿ ಯಂತ್ರಗಳು, ಸಂಸ್ಕರಣಾ ಘಟಕ, ಟಾರ್ಪಾಲಿನ್ ಮುಖ್ಯ ಉಪಕರಣಗಳಿಗೂ ಸಬ್ಸಿಡಿ ಲಭ್ಯವಿದೆ.
ಅರ್ಜಿ ಸಲ್ಲಿಸುವ ವಿಧಾನ: ನಿಮ್ಮ ಹತ್ತಿರದ ಕೃಷಿ ಇಲಾಖೆ ಕಚೇರಿಗಳಿಗೆ ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

