351 ರೂಪಾಯಿಗಿಂತ ಕಡಿಮೆ ಬೆಲೆಯ ಹುರಿದ ಅಡಿಕೆ ಆಮದನ್ನು ಭಾರತ ನಿಷೇಧಿಸಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿದ ವಿದೇಶಿ ವ್ಯಾಪಾರ ನಿರ್ದೇಶನಾಲಯ (DGFT), “ಪ್ರತಿ ಕೆಜಿಗೆ 351 ರೂ.ಗಿಂತ ಕಡಿಮೆ CIF ಮೌಲ್ಯ ಹೊಂದಿರುವ ಹುರಿದ ಅಡಿಕೆ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ” ಎಂದು ತಿಳಿಸಿದೆ. ಆದರೆ ಇಒಯುಗಳು ಮತ್ತು ಎಸ್‌ಇಜೆಡ್‌ಗಳಿಗೆ ವಿನಾಯಿತಿ ನೀಡಲಾಗಿದೆ. ಈ ನಿಷೇಧವು SEZ ಗಳಲ್ಲಿನ 100% ರಫ್ತು-ಆಧಾರಿತ ಘಟಕಗಳ (EOU) ಆಮದುಗಳಿಗೆ ಅಥವಾ ಮುಂಗಡ ಅಧಿಕಾರ ಯೋಜನೆಯಡಿಯಲ್ಲಿ ಆಮದುಗಳಿಗೆ ಅನ್ವಯಿಸುವುದಿಲ್ಲ, ಕೆಲವು ವಲಯಗಳು ವ್ಯಾಪಾರ ಮಾನದಂಡಗಳ ಪ್ರಕಾರ ಆಮದು ಮುಂದುವರಿಸಲು ಅನುವು ಮಾಡಿಕೊಡುತ್ತದೆ ಎಂದು ಪಿಟಿಐ ವರದಿ ಮಾಡಿದೆ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

