ಹಸಿರು ಕೃಷಿ ಪ್ರವಾಸೋದ್ಯಮ | ಕೃಷಿಯಲ್ಲಿ ಬೆಳವಣಿಗೆ ಕಾಣಲು ಒಂದು ವಿನೂತನ ಪ್ರಯತ್ನ

November 17, 2023
1:36 PM

ಹಸಿರು ಕೃಷಿ ಪ್ರವಾಸೋದ್ಯಮ(Green agri tourism), ಇದು ಕೃಷಿಯಲ್ಲಿ(Agriculture) ಬೆಳವಣಿಗೆ ಕಾಣಲು ಒಂದು ವಿನೂತನ ಪ್ರಯತ್ನ. ವಿನೂತನ ಕೃಷಿ ಮಾಡಿ ಸಾಧಿಸುವವರಿಗಾಗಿ ಇಲ್ಲೊಂದು ಸುವರ್ಣವಕಾಶ. ಇದೇ 26 ನವೆಂಬರ್ 2023 ರಂದು ಫಾರ್ಮ್ ಭೇಟಿ(Farm visit) ಕುಶಾಲನಗರದಲ್ಲಿರುವ(Kushalnagara) ಎಸ್‌ಎಲ್‌ಎನ್ ಪ್ಲಾಂಟೇಶನ್‌ಗೆ ನಡೆಯಲಿದೆ.  ಇವರು ಕೆಲವು ಅತ್ಯುತ್ತಮ ಕೂರ್ಗ್ ಕಾಫಿ ಹಣ್ಣುಗಳನ್ನು(Coffee) ಬೆಳೆಯುತ್ತಾರೆ.

ಎಸ್‌ಎಲ್‌ಎನ್ ಒಂದು ದೊಡ್ಡ ತೋಟವಾಗಿದ್ದು, ಕಾಫಿ ರೋಬಸ್ಟಾ, ಮೆಣಸು, ಏಲಕ್ಕಿ ಮತ್ತು ಅಡಿಕೆ ಮುಖ್ಯ ಬೆಳೆಗಳು. ಈ ಫಾರ್ಮ್ ಭೇಟಿಗಾಗಿ ನೋಂದಣಿ ಈಗಾಗಲೇ ಪ್ರಾರಂಭವಾಗಿದ್ದು, ದಯವಿಟ್ಟು 9900053357 / 7259510275 ಗೆ ಕರೆ ಮಾಡುವ ಮೂಲಕ ನೋಂದಾಯಿಸಿಕೊಳ್ಳಿ. SLN ಪ್ಲಾಂಟೇಶನ್‌ನ ಕೆಲವು ಚಿತ್ರಗಳು ಇಲ್ಲಿದೆ….

ಹಸಿರು ಕೃಷಿ ಪ್ರವಾಸೋದ್ಯಮ ತಂಡ

Green agri tourism is an innovative effort to see growth in agriculture. Here is a golden opportunity for those who succeed in innovative farming. Farm visit to SLN Plantation in Kushalnagara will be held on 26 November 2023. They grow some of the best Coorg coffee.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 25.03.2026 | ಕರಾವಳಿಯಲ್ಲಿ ಇಂದು ಸಂಜೆ ಮಳೆ ಸಾಧ್ಯತೆ | ಏಪ್ರಿಲ್‌ 5ರವರೆಗೆ ಬೇಸಿಗೆ ಮಳೆ ಸಕ್ರಿಯ!
March 25, 2026
12:30 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 24-03-2026 | ಕರ್ನಾಟಕದಲ್ಲಿ ಮತ್ತೆ ಮಳೆ ಅಲರ್ಟ್‌ | ಈ ದಿನದಿಂದ ಮಳೆ ವ್ಯಾಪ್ತಿ ಹೆಚ್ಚಳ ಸಾಧ್ಯತೆ..!
March 24, 2026
12:24 PM
by: ಸಾಯಿಶೇಖರ್ ಕರಿಕಳ
ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 4 ಸಾವಿರ ಹುದ್ದೆಗಳು ಖಾಲಿ – ಆರಂಭದಲ್ಲಿ 1 ಸಾವಿರ ಹುದ್ದೆಗಳ ಭರ್ತಿಗೆ ಕ್ರಮ
March 24, 2026
7:12 AM
by: ಮಿರರ್‌ ಡೆಸ್ಕ್
ಇನ್ಸ್ಪೈರ್ ಅವಾರ್ಡ್ ಗೆ ಅಜ್ಜಾವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಯ್ಕೆ
March 23, 2026
10:18 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror